ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ ಕೃಷ್ಣ ಅಮವಾಸ್ಯೆಯಂದು ಮೃಗಶಿರ ಮತ್ತು ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಹ್ನ ಮತ್ತು ಕನ್ಯಾ ಲಗ್ನದಲ್ಲಿ, ರಾಹುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹಣವು ಭಾರತದಲ್ಲಿ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.

ನಾವು ಈಗಾಗಲೇ ಯಾವ ರಾಶಿಯವರಿಗೆ ಶುಭ ಅಶುಭ ಮಿಶ್ರ ಫಲಗಳು ದೊರೆಯಲಿದೆ ಎಂಬುದ ಬಗ್ಗೆ ಹೇಳಿದ್ದೇವೆ. ಆದರೆ ಇಂದು ಗ್ರಹಣದ ವೇಳೆ ಏನು ಮಾಡಬಾರದು, ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಏನು ಮಾಡಬೇಕು..?
1.. ಶ್ಲೋಕ, ಜಪ ತಪ ಮಾಡಿ. ಅದರಲ್ಲೂ ಸೂರ್ಯನಿಗೆ ಸಂಬಂಧಿಸಿದ ಶ್ಲೋಕ ಹೇಳಿ.
2.. ಗ್ರಹಣದ ವೇಳೆ ಮನೆಯಲ್ಲೇ ಇರಬೇಕು. ಮನೆಯಿಂದ ಹೊರಬರಬಾರದು.
3.. ಗ್ರಹಣದ ವೇಳೆ ಮನೆಯಲ್ಲಿ ಬಳಸುವ ನೀರಿಗೆ ತುಳಸಿ ದಳ ಸೇರಿಸಿ, ಇದರಿಂದ ನೀರಿನ ಮೇಲಿನ ಗ್ರಹಣದ ಪ್ರಭಾವ ಕಡಿಮೆಯಾಗುತ್ತದೆ.
4.. ಗ್ರಹಣ ವೀಕ್ಷಿಸುವಾಗ ಬೈನಾಕೂಲರ್ ಅಥವಾ ಟೆಲಿಸ್ಕೋಪ್ ಬಳಕೆ ಮಾಡಿ.
5.. ಗ್ರಹಣ ಮುಗಿದ ಬಳಿಕ ತಲೆ ಸ್ನಾನ ಮಾಡಿ, ಪೂಜೆ ಮಾಡಿ ಬಳಿಕ ಆಹಾರ ಸೇವಿಸಬೇಕು.
ಏನು ಮಾಡಬಾರದು..?
1.. ಬಾಣಂತಿಯರು, ಗರ್ಭಿಣಿಯರು, ವೃದ್ಧರು, ಚಿಕ್ಕಮಕ್ಕಳು ಮನೆಯ ಹೊರಬೀಳಬಾರದು.
2.. ಸೂರ್ಯಗ್ರಹಣ ನಡೆಯುವ ಸಮಯದಲ್ಲಿ ಆಹಾರ ಸೇವಿಸಬಾರದು.
3.. ಪೂಜೆ ಪುನಸ್ಕಾರ ಮಾಡಬೇಡಿ. ಅದರ ಬದಲು ಶ್ಲೋಕ ಹೇಳಿ. ಜಪ-ತಪ ಮಾಡಿ.
4.. ಬರೀಗಣ್ಣಿನಿಂದ ಗ್ರಹಣ ವೀಕ್ಷಿಸಬಾರದು, ಇದರಿಂದ ಕಣ್ಣಿಗೆ ಹಾನಿಯುಂಟಾಗುತ್ತದೆ.
5..ಸೂರ್ಯಗ್ರಹಣ ನಡೆಯುವ ಸಮಯ ಮಲಗಬೇಡಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.