Tuesday, December 17, 2024

Latest Posts

ಬಿಜೆಪಿ ಅವರು ಆಡಳಿತಕ್ಕೆ ಬಂದು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು…?ನಿಖಿಲ್ ಪ್ರಶ್ನೆ

- Advertisement -

Mandya news

ಮಂಡ್ಯ(ಫೆ.15): ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ
ಈ ವೇಳೆ ಸುದ್ದಿಗೋಷ್ಟಿಯಲ್ಲಿ,  ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಣ್ಣ 26 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ್ರು ದೇಶದಲ್ಲಿ ರೈತರ ಪರ ಇರುವ ಏಕೈಕ ಸಿಎಂ ಅಂದ್ರೆ ಅದು ಕುಮಾರ ಸ್ವಾಮಿ ಕೇವಲ 14 ತಿಂಗಳಲ್ಲಿ ಕುಮಾರಣ್ಣ ರಾಜ್ಯಕ್ಕೆ ಒಳ್ಳೆ ಕೊಡುಗೆ ಕೊಟ್ಟರು.

ಬಳಿಕ ಸರ್ಕಾರವನ್ನು ಕುತಂತ್ರದಿಂದ ಕೆಡವಿದ್ರು ಬಿಜೆಪಿ ಅವರು ಆಡಳಿತಕ್ಕೆ ಬಂದು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು…?
40% ಲೂಟಿ, ಪಿಎಸ್ಐ ಹಗರಣ, ಹಗರಣದಲ್ಲಿ ಮುಳುಗಿರುವ ಸರಕಾರ ಬಿಜೆಪಿ ಸರ್ಕಾರ.ರಾಜ್ಯದ ಜನತೆ ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ.ಲಾಸ್ಟ್ ಟೈಮ್ ಜೆಡಿಎಸ್ ನ ಬಿಜೆಪಿ ಯ ಬಿ ಟೀಮ್ ಅಂತ ಹೇಳಿದ್ರು.ಬಿಜೆಪಿ ಇವಾಗ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ.ಬಿಜೆಪಿಯ ಬಿ ಟೀಮ್ ಅಂತ ಇದ್ರೆ ಅದು ಕಾಂಗ್ರೆಸ್.

ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಹೇಳಿಕೆ ವಿಚಾರ
ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲಾ ಒಂದೊಂದು ಸಲ ಒಂದೊಂದು ಹೇಳಿಕೆ ಕೊಡ್ತಾರೆ ಪಾಪ.ಇವತ್ತು ಸಿ ಪಿ ಯೋಗೇಶ್ವರ್ ಅತಶರಾಗಿದ್ದಾರೆ.ಚನ್ನಪಟ್ಟಣದಲ್ಲಿ ಜನ ತಿರಸ್ಕಾರ ಮಾಡಿದ್ದಾರೆ ಎಂದು ಹತಾಶರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.: 2023ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ನಾಯಕರು ಸೂಚಿಸಿದ್ದಾರೆ. ಅವರ ಅಣತಿಯಂತೆ ನಡೆಯುವುದು ನನ್ನ ಕರ್ತವ್ಯ. ರಾಮನಗರದ ಜನರು ಬಹಳ ಪ್ರೀತಿಯಿಂದ ನನ್ನನ್ನು ಕ್ಷೇತ್ರದಿಂದ ಸ್ಪರ್ಧಿಸುವಂತೆ ಕರೆದಿದ್ದಾರೆ. ಅದೇ ರೀತಿ ಮಂಡ್ಯ ಜನರೂ ನನಗೆ ಆಹ್ವಾನ ನೀಡಿದ್ದಾರೆ. ಲೋಕಸಭಾ ಚುನಾವಣಾ ಸೋಲಿನಿಂದ ನನಗೆ ಆತಂಕವೂ ಆಗಿಲ್ಲ, ಭಯವೂ ಆಗಿಲ್ಲ. ರಾಜಕೀಯ ಪಕ್ಷಗಳ ಷಡ್ಯಂತ್ರದಿಂದ ನನಗೆ ಸೋಲಾಯಿತೇ ವಿನಃ ಇದರಲ್ಲಿ ಮಂಡ್ಯ ಜನರ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಪಿಇಟಿ ಅಧ್ಯಕ್ಷ ವಿಜಯಾನಂದ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯರಾದ ಹೆಚ್.ಎನ್.ಯೋಗೇಶ್, ಕಂಸಾಗರ ರವಿ ಇದ್ದರು.

ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಸತ್ಯ; ಸಿಎಂ ಇಬ್ರಾಹಿಂ

ಎಚ್. ಹೊನ್ನಪ್ಪ ನಿಧನಕ್ಕೆ ಸಚಿವ ಅಶ್ವತ್ಥ್ ನಾರಾಯಣ ಸಂತಾಪ

- Advertisement -

Latest Posts

Don't Miss