- Advertisement -
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹುಳಿಯಾರ್ – ಹುಯಿಲ್ ದೊರೆ ಬಳಿ ಗೋಧಿ ತುಂಬಿದ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಈ ವೇಳೆ ಗೋದಿಗಾಗಿ ಜನರು ಮುಗಿ ಬಿದ್ದಿದ್ದಾರೆ. ವೇಗವಾಗಿ ಬಂದ ಲಾರಿಗೆ ತಿರುವಿನಲ್ಲಿ ಮತ್ತೊಂದು ಲಾರಿ ಡಿಕ್ಕಿಯಾಗಿ ಪಲ್ಟಿಯಾಗಿದೆ. ರಸ್ತೆ ತುಂಬೆಲ್ಲಾ ಚೆಲ್ಲಾಡಿದ ಗೋಧಿ, ಗೋಧಿಗಾಗಿ ಮುಗಿಬಿದ್ದಿ ಜನರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚೀಲಗಳೊಂದಿಗೆ ಲಾರಿ ಸುತ್ತುವರೆದು ಲಾರಿಯಿಂದ ಬಿದ್ದ ಗೋಧಿ ಸ್ಥಳೀಯರು ಬಾಚಿಕೊಂಡಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.
- Advertisement -

