ಭಾರತಿಯ ಆಹಾರ ನಿಗಮ ರೈತರಿಂದ ಮುಕ್ತ ಮಾರಿಕಟ್ಟೆ ಯಹೋಜನೆಯಡಿಯಲ್ಲಿ ೨೨ ಲಕ್ಷ ಟನ ಗೋದಿ ಯನ್ನು ಸಂಗ್ರಹಿಸಿದ್ದ ಭಾರತೀಯ ಆಹಾರ ನಿಗಮ ಇ ಹರಾಜಿನ ಮುಖಾಂತರ ಕೇವಲ ಎರಡೇ ದಿನದಲ್ಲಿ ೯.೨ ಲಕ್ಷ ಟನ್ ಗೊದಿಯನನು ಮಾರಾ ಮಾಡಿದೆ.ಆರಂಭದಲ್ಲಿ ಈ ಹರಾಜಿನ ಮುಖಾಂತರ ಗೋದಿ ಮಾರಾಟದಲ್ಲಿ
ಆರಂಭದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಿಡ್ಡರ್ಗಳು ಹರಾಜಿನಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ. ಪ್ರತೀ ಬುಧವಾರ ಗೋಧಿ ಮಾರಾಟಕ್ಕೆ ಇ ಹರಾಜು ನಡೆಯಲಿದೆ. ಇದು ಮಾರ್ಚ್ ಎರಡನೇ ವಾರದವರೆಗೂ ಮುಂದುವರಿಯಲಿದೆ.ಬೆಲೆ ತೀರಾ ಹೆಚ್ಚಳವಾದರೆ ರೈತರು ತಮ್ಮ ಗೋದಿಯನ್ನು ಎಫ್ಸಿಐಗೆ ಮಾರುವುದಕ್ಕೆ ಮುಂದೆ ಬರದೇಹೋಗಬಹುದು. ಹೀಗಾದಲ್ಲಿ ಸರ್ಕಾರಕ್ಕೆ ಗೋಧಿ ಖರೀದಿ ಕಷ್ಟವಾಗುತ್ತದೆ ಎಂಬ ಲೆಕ್ಕಾಚಾರವೂ ಗೋಧಿ ಹರಾಜಿನ ಕ್ರಮದ ಹಿಂದಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿ ಒಟ್ಟು 3 ಕೋಟಿ ಟನ್ಗಳಷ್ಟು ಗೋದಿಯನ್ನು ಮಾರುವುದಾಗಿ ಜನವರಿ 25ರಂದು ಆಹಾರ ನಿಗಮ ಹೇಳಿತ್ತು. ಆಗಲೇ ಗೋಧಿ ಬೆಲೆ ಶೇ. 6ರಷ್ಟು ಇಳಿಕೆ ಕಂಡಿತ್ತು.ಗೋಧಿ ಬೆಲೆ ದುಬಾರಿಯಾಗುವುದನ್ನು ತಪ್ಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಇ–ಹರಾಜಿನ ವ್ಯವಸ್ಥೆ ಮಾಡಿದೆ. ಮೊದಲ ವಾರದಲ್ಲೇ ಇದರ ಪರಿಣಾಮ ಎದ್ದು ಕಾಣುತ್ತಿದ್ದು, ಗೋಧಿ ಬೆಲೆಯಲ್ಲಿ ಶೇ. 10ಕ್ಕೂ ಹೆಚ್ಚು ಇಳಿಕೆ ಆಗಿದೆ ಎಂಬ ಮಾಹಿತಿಯನ್ನು ಸಚಿವಾಲಯ ನೀಡಿದೆ.
ಆಹಾರ ನಿಗಮು ಸರ್ಕಾರಿ ಒಡೆತನದಲ್ಲಿರುವ ನಿಗಮಗಾಗಿದ್ದು ಅತಿ ಕಡಿಬೆ ಬೆಲೆಯಲ್ಲಿ ರೈತರಿಂದ ಖರೀದಿ ಮಾಡಿ ದಾಸ್ತಾನಿನಲ್ಲಿ ಸಂಗ್ರಹಿಸಿಟ್ಟು ಮಾರಿಕಟ್ಟೆಯಲ್ಲಿ ಆಹಾರ ಕೊರತೆ ಉಂಟಾದ ಸಂದರ್ಭದಲ್ಲಿ ಮರುಕಟ್ಟೆಗೆ ಬಿಡುಗೆಡೆ ಮಾಡಿ ಜನರಿಗೆ ಸರಿಯಾಗಿ ಆಹಾರವನ್ನು ಪೋರೈಸುವ ಯೆÆÃಜನೆ ಇದಾಗಿದೆ.
ಕೈ ನಾಯಕನ ಜೊತೆ ಕಿಚ್ಚನ ಮಾತುಕತೆ..! ರಾಜಕೀಯಕ್ಕೆ ಸುದೀಪ್ ಎಂಟ್ರಿ ಪಕ್ಕಾ ಆಯ್ತಾ..?!