Friday, April 18, 2025

Latest Posts

ಕೊರೊನಾ ಹೆಚ್ಚಾದ್ರೆ ಲಾಕ್ ಡೌನ್ ಫೀಕ್ಸ್ ?

- Advertisement -

www.karnatakatv.net : ಬೆಂಗಳೂರು : ದೇಶದೆಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗುತ್ತಲೇ ಇದೆ.  ಮೊದಲನೇ ಅಲೆ, ಎರಡನೇ ಅಲೆ, ಈಗ ಮೂರನೇ ಅಲೆಯೂ ಬಂದಾಗಿದೆ. ಮುಂಚೆ ಕೇರಳದಲ್ಲಿ ಕೊರೊನಾ ಸಂಖ್ಯೆ ಹೆಚ್ಚಿದ್ದು ಗಡಿ ಭಾಗದಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿತ್ತು ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕಠಿಣ ಲಾಕ್ ಡೌನ್ ಮಾಡುವದಾಗಿ ತಿರ್ಮಾನಿಸಲಾಗಿದೆ.

ಕೊರೊನಾ ಸಂಖ್ಯೆಯು ಹೆಚ್ಚಾಗುತ್ತಿರುವ ಕಾರಣ ಇಂದು ಬಿಬಿಎಂಪಿ ಯಲ್ಲಿ ಕೊರೊನಾ ಬಗ್ಗೆ ಮಿಟಿಂಗ್ ಮಾಡಿದ ನಂತರ ಲಾಕ್ ಡೌನ್ ಬಗ್ಗೆ ತಿರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss