VIDEO: ಸೂರಜ್ ರೇವಣ್ಣ ಪತ್ನಿ ಯಾರು? ಅವರ ಹಿನ್ನಲೆ ಏನು?

ಅಸಹಜ ಲೈಂಗಿಕ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ಬಂಧನವಾಗಿದ್ದಾರೆ. ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತ ತನ್ನ ಮೇಲೆ ಸೂರಜ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಸದ್ಯ ಸೂರಜ್ ಸಿಐಡಿ ವಶದಲ್ಲಿದ್ದಾರೆ.

ಸೂರಜ್ ವಿರುದ್ಧ ಯಾವಾಗ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂತೋ, ಆಗ ಸೂರಜ್ ಪತ್ನಿ ಯಾರು? ಮದುವೆ ವಿಚಾರವನ್ನು ಯಾಕೆ ಮುಚ್ಚಿಟ್ರು ಅನ್ನೋದು ಸಾಕಷ್ಟು ಮುನ್ನಲೆಗೆ ಬಂದಿದೆ. ಹಾಗಾದ್ರೆ, ಸೂರಜ್ ಹಿನ್ನಲೆ, ಅವರ ಪತ್ನಿ ಯಾರು? ಎಂಬ ಕಂಪ್ಲೀಟ್ ಮಾಹಿತಿಯನ್ನು ಈ ಮೇಲಿನ ವಿಡಿಯೋದಲ್ಲಿ ವೀಕ್ಷಿಸಿ.

About The Author