ನಾಯಿ, ಬೆಕ್ಕುಗಳನ್ನು ಹಲವರು ಸಾಕುತ್ತಾರೆ. ನಾಯಿಗಳು ಮನೆ ಕಾಯಲು ಮತ್ತು ಬೆಕ್ಕುಗಳು ಇಲಿಗಳನ್ನು ಹಿಡಿಯಲು ಸಹಾಯವಾಗಲಿ ಅನ್ನೋ ಕಾರಣಕ್ಕೆ ನಾಯಿ, ಬೆಕ್ಕನ್ನು ಸಾಕಲಾಗುತ್ತದೆ. ಇನ್ನು ಮಾನಸಿಕ ಒತ್ತಡ ಹೆಚ್ಚಾಗಿದ್ದರೆ, ಬೇಸರ ಜೀವನ ಅನುಭವಿಸುತ್ತಿದ್ದರೆ, ಅದನ್ನು ಹೋಗಲಾಡಿಸಲು ಪ್ರಾಣಿಗಳ ಜೊತೆ ಸಮಯ ಕಳೆಯಬೇಕು ಅಂತಾ ಹೇಳಲಾಗುತ್ತದೆ. ಇದರ ಜೊತೆ ಕೆಲವರು ಗಿಣಿಯನ್ನ ಕೂಡ ಸಾಕುತ್ತಾರೆ. ಹಾಗಾದ್ರೆ ಗಿಣಿಯನ್ನ ಏಕೆ ಸಾಕುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ನಾವು ಮನೆಯಲ್ಲಿ ಯಾವ ಪ್ರಾಣಿ ಪಕ್ಷಿಯನ್ನು ಸಾಕಿದರೂ ಅದನ್ನು ಬೋನಿನಲ್ಲಿ ಅಥವಾ ಪಂಜರದಲ್ಲಿ ಹಾಕಿಡುವುದು ಉತ್ತಮವಲ್ಲ. ನಾವು ಆ ಪ್ರಾಣಿ ಅಥವಾ ಪಕ್ಷಿಗೆ ಸ್ವತಂತ್ರವಾಗಿರಲು ಬಿಟ್ಟು, ಊಟ ತಿಂಡಿ ಕೊಟ್ಟು ಸಾಕಿದರೆ ಅವು ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಹಾಗಾಗಿ ಮನೆಯಲ್ಲಿ ಯಾವುದೇ ಪ್ರಾಣಿ ಪಕ್ಷಿಯನ್ನು ಸಾಕಿದರೂ ಅದನ್ನು ಬೋನಿನಲ್ಲಿ ಅಥವಾ ಪಂಜರದಲ್ಲಿಡಬೇಡಿ.
ಇನ್ನು ಗಿಳಿಯನ್ನು ಸಾಕುವುದರಿಂದ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ. ಲಕ್ಷ್ಮೀ ಕೃಪೆ ಇರುತ್ತದೆ ಅಂತಾ ಹೇಳಲಾಗುತ್ತದೆ. ಜ್ಯೋತಿಷ್ಯ ಹೇಳುವಾಗ ಅವರು ಗಿಳಿಯನ್ನು ಜೊತೆಗೆ ಕರೆದುಕೊಂಡು ಬರುತ್ತಾರೆ. ಯಾಕಂದ್ರೆ ಆ ಗಿಳಿಯೇ ಜ್ಯೋತಿಷ್ಯ ಹೇಳಲು ಸಹಾಯ ಮಾಡುತ್ತದೆ. ಇನ್ನು ಗಿಳಿ ಮನೆಯಲ್ಲಿರುವುದರಿಂದ ಮನೆಯಲ್ಲಿ ಕಲಹವಾಗುತ್ತಿದ್ದರೆ, ಅದು ಕೂಡ ನಿಲ್ಲುತ್ತದೆ. ಅಲ್ಲದೇ ಗಿಣಿಮರಿ ತನ್ನ ಒಡೆಯ ಅಥವಾ ಒಡತಿ ಬೇಸರದಲ್ಲಿದ್ದರೆ, ಅವರ ಮನಸ್ಸನ್ನು ಅರ್ಥ ಮಾಡಿಕೊಂಡು, ಅವರೊಟ್ಟಿಗೆ ಸಮಯ ಕಳೆಯುತ್ತದೆ.
ಇನ್ನು ನಿಮ್ಮ ಮನೆಗೆ ತಂದು ಸಾಕಿದ ಗಿಳಿ ಅನಾರೋಗ್ಯದಿಂದ ಬಹುಬೇಗ ತಿರಿಕೊಂಡರೆ, ಮತ್ತೊಂದು ಗಿಳಿ ತಂದಾಗ ಅದು ಕೂಡ ಸತ್ತರೆ, ಮತ್ತೆ ಬೇರೆ ಗಿಳಿಯನ್ನ ತರಬೇಡಿ. ಯಾಕಂದ್ರೆ ಇದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುವ ಸೂಚನೆ ನೀಡುತ್ತದೆ. ಹಾಗಾಗಿ ಇದಕ್ಕೊಂದು ಪರಿಹಾರ ಮಾಡಿಕೊಂಡರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




