ರಾಜ್ಯ ಸಭೆಯಲ್ಲಿ ಪರೋಕ್ಷವಾಗಿ ಬಾಲಿವುಡ್ನಲ್ಲಿ ಕಂಗನಾ ವಿರುದ್ಧ ಮಾತನಾಡಿರೋ ಜಯಾ ಬಚ್ಚನ್ಗೆ ಕಂಗನಾ ರಣಾವತ್ ಟ್ವಿಟರ್ನಲ್ಲಿ ಟಾಂಗ್ ಕೊಟ್ಟಿದ್ದಾರೆ. ನನ್ನ ಸ್ಥಾನದಲ್ಲಿ ನಿಮ್ಮ ಮಕ್ಕಳಾದ ಅಭಿಷೇಕ್ ಹಾಗೂ ಶ್ವೇತಾ ಇದ್ದಿದ್ರೆ ನೀವು ಇದೇ ರೀತಿ ಮಾತನಾಡ್ತಿದ್ರಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಜಯಾ ಅವರೇ ನನ್ನ ಜಾಗದಲ್ಲಿ ನಿಮ್ಮ ಮಗಳೇ ಇದ್ದು ಅವರು ಕಿರುಕುಳಕ್ಕೊಳಗಾಗಿದ್ರೆ ನೀವು ಸಹಿಸ್ತಾ ಇದ್ರಾ? ಅಥವಾ ನಿಮ್ಮ ಪುತ್ರ ಅಭಿಷೇಕ್ ಚಿತ್ರರಂಗದಲ್ಲಿ ನಡೆಯುತ್ತಿರೋ ಕಿರುಕುಳದ ಬಗ್ಗೆ ದೂರು ನೀಡಿದ್ರೆ, ಅಥವಾ ಇದನ್ನೆಲ್ಲ ಸಹಿಸಲಾಗದೇ ನೇಣು ಹಾಕಿಕೊಂಡಿದ್ರೆ ನೀವು ಸುಮ್ಮನೇ ಇರ್ತಿದ್ರಾ..? ನಮ್ಮ ಮೇಲೂ ಕೊಂಚ ಸಹಾನುಭೂತಿ ತೋರಿಸಿ ಅಂತಾ ಟ್ವೀಟಾಯಿಸಿದ್ದಾರೆ.

ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ
ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ
ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155




