Sunday, April 13, 2025

Latest Posts

Excise: ದೇವನಹಳ್ಳಿ ಅಬಕಾರಿ ಇಲಾಖೆಯಿಂದ ಅಕ್ರಮ ಹೆಂಡ ವಶ..!

- Advertisement -

ದೇವನಹಳ್ಳಿ: ಆಂದ್ರಪ್ರದೇಶದಿಂದ ಅಕ್ರಮವಾಗಿ ಕರ್ನಾಟಕಕ್ಕೆ ಹೆಂಡ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನನ್ನು ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ತನಿಖೆ ಚುರುಕುಗೊಳಿಸಿದ ದೇವನಹಳ್ಳಿ ಅಧಿಕಾರಿಗಳು ಕಾರ್ಯಚರಣೆ ವೇಳೆ ಸುನೀಲ್ ನೇತೃತ್ವದ ತಂಡ 347 ಲೀಟರ್ ಅಕ್ರಮ ಸೇಂದಿ ವಶಕ್ಕೆ ಪಡೆದಿದ್ದಾರೆ. ಸಾಗಾಣಿಕೆಗೆ ಬಳೆಸುತ್ತಿದ್ದ ಅಫೆ ಅಟೋ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇವನಹಳ್ಳಿ,ವೆಂಕಟಾಪುರ ಮತ್ತು ಬೂದಿಗೆರೆ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಸಮಧಾನಿತ ಶಾಸಕರ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದ ನಿಖಿಲ್ ಕುಮಾರಸ್ವಾಮಿ..!

ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

kaveri protest: ಕಾವೇರಿ ಉಳಿವಿಗಾಗಿ ಪ್ರತಿಭಟನೆಗೆ ಕೈ ಜೋಡಿಸಿದ ಕನ್ನಡ ಚಿತ್ರರಂಗ..!

- Advertisement -

Latest Posts

Don't Miss