Dharwad News: ಧಾರವಾಡ ಜಿಲ್ಲೆಯಲ್ಲಿ ಶಕ್ತಿ ಯೋಜನೆಯ ಯಾವ ರೀತಿ ಸದ್ದು ಮಾಡುತ್ತಿದೆ ಎನ್ನೋದಕ್ಕೆ ಈ ಘಟನೆನೆ ಸಾಕ್ಷಿ, ಎಸ್ ಬಸ್ ನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರು ಬೈದಾಡಿಕೊಂಡು ಹೊಡೆದಾಡಿಕೊಂಡಿರುವ ಘಟನೆ ನವಲಗುಂದದಲ್ಲಿ ನಡೆದಿದೆ.
ನವಲಗುಂದದಿಂದ ಹುಬ್ಬಳ್ಳಿಗೆ ಹೋಗುವಾಗ ಇಬ್ಬರು ಮಹಿಳೆಯರು ಕುಳಿತುಕ್ಕೊಳ್ಳು ಸೀಟಿಗಾಗಿ ಅವ್ಯಾಚ್ಯ ಶಬ್ದಗಳಿಂದ ಬೈದಾಡಿಕ್ಕೊಂಡು ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ..ಇನ್ನು ಮಹಿಳೆಯರಿಗೆ ಬಸ್ ನಲ್ಲಿದ್ದವರು ಬುದ್ದಿ ಹೇಳಿದರೂ ಕ‌್ಯಾರೆ ಎನ್ನದೆ ಇಬ್ಬರು ಹೊಡೆದಾಡಿಕ್ಕೊಂಡಿದ್ದಾರೆ.




