Sunday, September 8, 2024

Latest Posts

Free Bus : ಹೆಸರು ಲಕ್ಷ್ಮೀ …!ಲಿಂಗ ಪುರುಷ..?! ಕಂಡಕ್ಟರ್ ಕಕ್ಕಾಬಿಕ್ಕಿ..!

- Advertisement -

Yadagiri News: ಈಗಾಗಲೇ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಇದರಿಂದ ಕಂಡಕ್ಟರ್ ಆದಾರ್ ಕಾರ್ಡ್​ ಚೆಕ್ ಮಾಡೋದ್ ಸಾಮಾನ್ಯವಾಗಿದೆ. ಆದರೆ  ಯಾದಗಿರಿಯಲ್ಲಿ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.

ಯಾದಗಿರಿಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದಲ್ಲಿತೃತೀಯ ಲಿಂಗಿ ಒಬ್ಬರು ಪುರುಷರ ಬಟ್ಟೆ ಧರಿಸಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ಉಚಿತ ಪ್ರಯಾಣ ಕೇಳಿದ್ದಾರೆ. ಕಂಡಕ್ಟರ್ ಆಧಾರ್ ಕಾರ್ಡ್​ ಚೆಕ್ ಮಾಡಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ. ಆದಾರ್ ನಲ್ಲಿ ಹೆಸರು ಲಕ್ಷ್ಮೀ ಎಂಬುವುದಾಗಿದ್ದು ಲಿಂಗ ಪುರುಷ ಎಂಬುವುದಾಗಿತ್ತು.

ಈ ವೇಳೆ ಪ್ರಶ್ನೆ ಮಾಡಿದ ಕಂಡಕ್ಟರ್ ಗೆ ಉತ್ತರ ದೊರೆತಿದ್ದೇ ತೃತೀಯ ಲಿಂಗಿ ಎಂದು. ನಂತರ ಆಕೆಗೆ ಉಚಿತ ಪ್ರಯಾಣಕ್ಕೆ ಕಂಡಕ್ಟರ್ ಅನುವು ಮಾಡಿ ಕೊಟ್ಟಿದ್ದಾರೆ.

Congress : ಫ್ರೀಡಂ ಪಾರ್ಕ್​ನಲ್ಲಿ ‘ಕೈ’ ಪ್ರತಿಭಟನೆ

HAL:ತಾಂತ್ರಿಕ ದೋಷದಿಂದ ಎರಡು ಚಕ್ರದಲ್ಲಿ ಲ್ಯಾಂಡ್ ಆದ ಸೇನಾ ವಿಮಾನ

Malpe Beach : ನಿಷೇಧವಿದ್ದರೂ ಬೀಚ್ ನಲ್ಲಿ ಪ್ರವಾಸಿಗರ ಹುಚ್ಚಾಟ…!

- Advertisement -

Latest Posts

Don't Miss