ಮದುವೆ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ …!

ರಾಧಿಕಾ ಪಂಡಿತ್ ಅವರು ಸೋಷಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ..
ಜೊತೆಗೆ ಆಗಾಗ ಕೆಲವು ಘಟನೆಗಳನ್ನು ಫೋಟೋಗಳನ್ನು ಅಭಿಮಾಣಿಗಳೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ.

ಸಂಬಂಧಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗ ತಮ್ಮ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ..

ಅದೇ ರೀತಿಯಲ್ಲಿ ಇದೀಗ ಅವರ ಮಕ್ಕಳೊಂದಿಗೆ ಇದೀಗ ಫೋಟೋಗಳನ್ನು ಶೇರ್ ಮಾಡಿದು..

About The Author