ಕರ್ನಾಟಕ ಟಿವಿ : ಎಲ್ರೂ ಎಣ್ಣೆ ನಮ್ದು ಊಟ ನಿಮ್ದು ಸಾಂಗ್ ಕೇಳಿದ್ದೀರಿ. ಆದ್ರಿಲ್ಲಿ ಸ್ವಲ್ಪ ಚೇಂಜ್ ಎಣ್ಣೆ ನಮ್ದು ಊಟ ನಿಮ್ದು ಅಂತಿದ್ದಾರೆ ಇವರು.. ಸೋಷಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ಈಗಾಗಲೇ ಭಾರೀ ವೈರಲ್ ಆಗಿದೆ. ಇಯರ್ ಎಂಟ್ ಪಾರ್ಟಿ ಪ್ರಯುಕ್ತ ಈ ರೀತಿಯಾದ ಲಕ್ಕಿ ಡ್ರಾವನ್ನ ಕೋಟೇಶ್ವರ ಮೀನು ಮಾರ್ಕೆಟ್ ಹತ್ತಿರ ಏರ್ಪಡಿಸಲಾಗಿದೆಯಂತೆ. 20 ರೂಪಾಯಿ ಕೊಟ್ಟು ಟೋಕನ್ ತೆಗೆದುಕೊಳ್ಳಬೇಕು. ಲಕ್ಕಿ ಡ್ರಾ ವಿಜೇತರಿಗೆ
ಪ್ರಥಮ ಬಹುಮಾನ MC Whisky 1 ( 2000ml)
ದ್ವಿತೀಯ ಬಹುಮಾನ KF strong Beer 12 ( 1 case )
ತೃತೀಯ ಬಹುಮಾನ UB Strong ( pint ) Beer – 24 ( 1 case )
ಸಮಾಧಾನಕರ ಬಹುಮಾನ 5 ಜನರಿಗೆ ( DSP black 180 ml )
ಈ ಮೇಲ್ಕಂಡಂತೆ ಲಕ್ಕಿ ಡ್ರಾ ಬಹುಮಾನ ಕೊಡ್ತಾರಂತೆ. ಡಿಸೆಂಬರ್ 31ರಂದು ಲಕ್ಕಿ ಡ್ರಾ ವಿಜೇತರಿಗೆ ಈ ಬಹುಮಾನ ಸಿಗಲಿದೆ. ಫಲಿತಾಂಶ ವಿಜೇತರಿಗೆ ಕರೆ ಮಾಡಿ ತಿಳಿಸ್ತೀವಿ. ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಅಂತ ಆಯೋಜಕರು ಭಿತ್ತಿಪತ್ರದಲ್ಲಿ ನಮೂದಿಸಿದ್ದಾರೆ. ವೈರಲ್ ಆಗಿರುವ ಕೂಪನ್ ನಂಬರ್ ಪ್ರಕಾರ 1451 ಮಂತ್ರಿ ಲಕ್ಕಿ ಡ್ರಾ ಕೂಪನ್ ಪಡೆದಿದ್ದು 30 ಸಾವಿರ ಸಮೀಪ ಹಣ ಸಂಗ್ರಹವಾಗಿದೆ.
ಯಸ್ ವೀಕ್ಷಕರೇ ನಿಮಗೂ ಅವಕಾಶ ಸಿಕ್ಕರೆ ಈ ಲಕ್ಕಿ ಕೂಪನ್ ಖರೀದಿ ಮಾಡ್ತೀರಾ..? ಯಸ್ ಅಥವಾ ನೋ ಎಂದು ಕಾಮೆಂಟ್ ಮಾಡಿ