ಯಡಿಯೂರಪ್ಪ ಅವರಿಗೆ ಆಷಾಡದ ಆಪತ್ತು

ಬೆಂಗಳೂರು : ಯಾವುದೇ ರಾಜೀನಾಮೆ ಕೊಡೊಲ್ಲ ಎನ್ನುತ್ತಿದ್ದ ಸಿಎಂ ಈಗ ಮೌನವನ್ನು ಮುರಿದು ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಹಾಗೇ ಹೈಕಮಾಂಡ ಸೂಚಿಸಿದಹಾಗೆ ನಾನು ಮಾಡಬೇಕಾಗುತ್ತದೆ ಎಂದು ಹೇಳಿದ ಯಡಿಯೂರಪ್ಪನವರು ಆಷಾಡವೇ ಕಂಟಕವಾಗಿದೆ ಎಂದು ತಿಳಿದು ಬಂದಿದೆ.  

2011 ಜುಲೈ 21 ರಂದು ರಾಜೀನಾಮೆ ಕೊಟ್ಟಿದ ಬಿಎಸ್ ಬೈ.. ಈಗಲೂ ಮತ್ತೆ ಜುಲೈ ತಿಂಗಳಲ್ಲಿ ರಾಜೀನಾಮೆ ಕೊಡುತ್ತಿದ್ದಾರೆ ಬಿಎಸ್ ವೈ ಅವರಿಗೆ ಆಷಾಡದಲ್ಲಿ ಕಂಟಕ ಎದುರಾಗುತ್ತಿದೆ. ಹಾಗೇ ನನ್ನ ಪರ ಯಾರು ಪ್ರತಿಭಟನೆಯನ್ನು ಮಾಡಬೇಡಿ ಎಂದು ಹೇಳಿದ್ದಾರೆ.

About The Author