- Advertisement -
www.karnatakatv.net : ಸಿಎಂ ಬದಲಾಗಿದ್ದಾರೆ ಹೊರತು ಬೇರೆ ಏನೂ ಬದಲಾಗಿಲ್ಲ..ಯಡಿಯೂರಪ್ಪ ನವರ ಮಾರ್ಗದರ್ಶನದಲ್ಲಿ ಹೊಸ ಸಿಎಂ ಆಯ್ಕೆಯಾಗಿದೆ ನಾವು 17 ಜನ ಎಲ್ಲರೂ ಖುಷಿಯಾಗಿದ್ದೀವಿ ನಮಗೆ ಆತಂಕ ಏನೂ ಇಲ್ಲ ನಾವು ಬೆಂಗಳೂರು ನಂಬಿಕೊಂಡು ಪಾರ್ಟಿಗೆ ಬಂದವರು ದೆಹಲಿ ನೋಡಿಕೊಂಡು ಅಲ್ಲ.. ದೆಹಲಿ ವರಿಷ್ಠರ ಮಾರ್ಗದರ್ಶನದಲ್ಲಿ ಎಲ್ಲವೂ ಒಳ್ಳೆಯದು ಆಗಲಿದೆ ಕ್ಯಾಬಿನೇಟ್ ಗೆ ಸೇರ್ಪಡೆ ವಿಚಾರ ಸಿಎಂ, ಬಿಎಸ್ ವೈ ಅವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ತಾರೆ .. ನಮಗೆ ಆತಂಕ ಏನೂ ಇಲ್ಲ ರಾಜೀನಾಮೆ ಕೊಡುವಾಗ್ಲೂ ಖುಷಿ ಖುಷಿಯಾಗಿ ಕೊಟ್ವಿ ಯಡಿಯೂರಪ್ಪ ಪಕ್ಷದಲ್ಲೇ ಇದ್ದಾರೆ ಅವರೆನು ಪಾರ್ಟಿ ಬಿಟ್ಟು ಹೋಗಿದ್ದಾರಾ? ಎಲ್ಲವೂ ಒಳ್ಳೆಯದು ಆಗಲಿದೆ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.
- Advertisement -