ಕೆಜಿಎಫ್ ನಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಮಾಜಿ ಶಾಸಕ ವೈ. ಸಂಪಂಗಿ

ಕೋಲಾರ: ಕೆಜಿಎಫ್ ಪಟ್ಟಣದ ಎನ್.ಜಿ.ಹುಲ್ಕೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜೀಡಮಾಕನಹಳ್ಳಿ ಗ್ರಾಮದಲ್ಲಿ ಜನರ ಕುಂದುಕೊರತೆಗಳ ಬಗ್ಗೆ ಮಾಜಿ ಶಾಶಕ ವೈ. ಸಂಪಂಗಿ ಅವರು ಮತ್ತು ಗ್ರಾಮ ಪಂಚಾಯತಿ ತಂಡದಿಂದ ಮನೆ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಜನರ ಕುಂದುಕೊರತೆಗಳ ಬಗ್ಗೆ ವಿಚಾರಿಸುತ್ತಾ , ಸಮಸ್ಯೆಗಳನ್ನು ಆಲಿಸಿದರು.

ಅಮಿತ್ ಶಾ ರಾಜ್ಯ ಪ್ರವಾಸ, ಯೋಜನೆಗಳ ಘೋಷಣೆ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯ

ಈ ಸಂದರ್ಭದಲ್ಲಿ ಎನ್.ಜಿ.ಹುಲ್ಕೂರ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸುನೀಲ್, ಸದಸ್ಯರುಗಳಾದ ಮುರಳಿ, ನಾರಾಯಣಸ್ವಾಮಿ, ಪ್ರಸಾದ್, TAPCMS ನಿರ್ದೇಶಕರಾದ ಪುರುಷೋತ್ತಮ, ಮುಖಂಡರಾದ ಅಪ್ಪೊಜಿಗೌಡ, ಮಂಜುನಾಥ, ಜೀಡಮಾಕನಹಳ್ಳಿ ಅಂಜಪ್ಪ, ಸೀನಪ್ಪ, ಗೋವಿಂದಪ್ಪ, ಕೃಷ್ಣಪ್ಪ, ಸುಧಾಕರರೆಡ್ಡಿ, ದೇವರಾಜ್, ಕುಮಾರ್, ಹಾಗೂ ಜೀಡಮಾಕನಹಳ್ಳಿ ಗ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪೇರಲೆ ಮರದ ಎಲೆಗಳು ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?

ಭಾರತ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬಯಸುತ್ತದೆ : ವಿದೇಶಾಂಗ ಸಚಿವ ಎಸ್ ಜೈಶಂಕರ್

About The Author