Sunday, November 3, 2024

Latest Posts

ಒಂದು ಕೆಜಿ ಮಾವಿಗೆ 2.7ಲಕ್ಷ…

- Advertisement -

www.karnatakatv.net:ರಾಷ್ಟ್ರೀಯ- ಜಪಾನ್‍ನ ಮಿಯಝಾಕಿ ಜಾತಿಗೆ ಸೇರಿದ ಮಾವಿನ ಹಣ್ಣು ವಿಶ್ವದಲ್ಲೇ ದುಬಾರಿ ಮಾವಾಗಿದೆ. ಉತ್ತರಪ್ರದೇಶದಲ್ಲಿ ಕೃಷಿಕರಾದ ಸಂಕಲ್ಪ್ ಪರಿಹಾರ್ ಹಾಗೂ ಅವರ ಪತ್ನ ರಾಣಿ ತಮ್ಮ ತೋಟದಲ್ಲಿ ಈ ಹಣ್ಣನ್ನ ಬೆಳೆದಿದ್ದಾರೆ. ಅಂದಹಾಗೆ, 1 ಕೆಜಿ ಮಾವಿನ ಹಣ್ಣಿನ ಬೆಲೆ ಲಕ್ಷಕ್ಕೇರಿದೆ. ಕಳೆದ ವರ್ಷ ಅಂತರಾಷ್ಚ್ರೀಯ ಮಾರುಕಟ್ಟೆಯಲ್ಲಿ ಈ ಮಾವಿನ ಹಣ್ಣು 1 ಕೆ.ಜಿಗೆ 2.7ಲಕ್ಷಕ್ಕೆ ಮಾರಾಟವಾಗಿದೆ. ಹೀಗಾಗಿ, ಈ ಹಣ್ಣಿಗೆ ಫುಲ್ ಡಿಮ್ಯಾಂಡ್. ಮತ್ತೊಂದು ವಿಚಾರವೆಂದರೆ, ಈ ದುಬಾರಿ ಹಣ್ಣಿಗೆ ಕಳ್ಳರ ಕಾಟ ಹೆಚ್ಚಾಗಿದೆಯಂತೆ. ಹೀಗಾಗಿ, ಈ ದಂಪತಿ 6 ಶ್ವಾನಗಳನ್ನು ತಮ್ಮ ತೋಟದಲ್ಲಿ ಕಾವಲಿರಿಸಿದ್ದಾರಂತೆ.

- Advertisement -

Latest Posts

Don't Miss