- Advertisement -
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ತಂದೆ ಉದ್ದಪಂಡ ಪೂಣಚ್ಚ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಸಣ್ಣ ಕರುಳಿನ ಕರುಳಿನ ಸಮಸ್ಯೆಯಿಂದ ಆಪರೇಷನ್ ಮಾಡಿಸಲಾಗಿತ್ತು. ಹೀಗಾಗಿ ಊಟ ಮಾಡಲು ಅವರಿಗೆ ತೊಂದರೆಯಾಗಿತ್ತಂತೆ. ಆರೋಗ್ಯ ಸುಧಾರಿಸದೆ ಇದ್ದುದರಿಂದ ಉದ್ದಪಂಡ ಪೂಣಚ್ಚ ಕೊನೆಯುಸಿರೆಳೆದಿದ್ದಾರೆ. ಇನ್ನು , ಸ್ವತಃ ಗ್ರಾಮ ಕೊಡಗು ಜಿಲ್ಲೆಯ ಕಮ್ಮೆತೋಡ್ ನಲ್ಲಿ ಅಂತ್ಯಕ್ರಿಯೆ ನೇರವೇರಿದೆ.
- Advertisement -