ಪದೇ ಪದೇ ಕೆಟ್ಟ ಕನಸು ಬೀಳುತ್ತಿದ್ದರೆ ಏನು ಮಾಡಬೇಕು..?

ಕೆಲವರಿಗೆ ಪದೇ ಪದೇ ಕೆಟ್ಟ ಕನಸು, ಭೂತ ಪ್ರೇತದ ಕನಸುಗಳು ಬೀಳುತ್ತಿರುತ್ತದೆ. ಇದರಿಂದ ಅವರ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾದ್ರೆ ಕೆಟ್ಟ ಕನಸು, ದೆವ್ವದ ಕನಸು ಬೀಳಬಾರದೆಂದರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.

This image has an empty alt attribute; its file name is addd11-1.png
This image has an empty alt attribute; its file name is Advertisement-new-3.jpg
This image has an empty alt attribute; its file name is jeeni.jpg

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಇದಕ್ಕೆ ಮೊದಲ ಪರಿಹಾರ ಅಂದ್ರೆ, ಮಲಗುವ ಮುನ್ನ ದೇವರ ನಾಮಸ್ಮರಣೆ ಮಾಡಿ, ದೇವರಿಗೆ ಕೈ ಮುಗಿದು ಮಲಗಬೇಕು. ಇದು ನಮಗೆ ಕೆಟ್ಟ ಕನಸು ಬೀಳುವುದನ್ನು ತಪ್ಪಿಸುತ್ತದೆ. ಮಲಗುವ ಮುನ್ನ ನಿಮಗಿಷ್ಟವಾದ ಹಾಡನ್ನ ಕೇಳಿ ಮಲಗಿ, ತಲೆಯಲ್ಲಿ ಬೇಡವಾದ ಯೋಚನೆ ಇದ್ದರೆ, ಅದನ್ನು ಮರೆಯಲು ಪ್ರಯತ್ನಿಸಿ, ಆರಾಮವಾಗಿ ನಿದ್ರಿಸಿ.

ಎರಡನೇಯದಾಗಿ ಮಲಗುವ ಮುನ್ನ ನೀರು ಕುಡಿದು ಮಲಗಬೇಕು ಅಂತಾ ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣವೇನಂದ್ರೆ ಮಲಗುವ ಮುನ್ನ ನೀರು ಕುಡಿದರೆ, ನಾವು ಆರಾಮಾಗಿ ನಿದ್ರಿಸಬಹುದು ಮತ್ತು ನಮಗೆ ಕೆಟ್ಟ ಕನಸು ಬೀಳುವುದಿಲ್ಲ ಅಂತಾ ಹೇಳಲಾಗಿದೆ.

ಮೂರನೇಯದಾಗಿ ಪ್ರತಿದಿನ ಸೂರ್ಯನಿಗೆ ಅರ್ಘ್ಯ ನೀಡಿದರೆ, ನಮಗೆ ಕೆಟ್ಟ ಕನಸು ಬೀಳುವುದಿಲ್ಲ ಅಂತಾ ಹೇಳಲಾಗುತ್ತದೆ. ಸೂರ್ಯದೇವನ ಆಶೀರ್ವಾದದಿಂದ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಆಗ ನಮಗೆ ಯಾವುದೇ ಕೆಟ್ಟ ಕನಸು ಬೀಳುವುದಿಲ್ಲ.

ಇನ್ನು ನಾಲ್ಕನೇಯದಾಗಿ ನಮಗೆ ಯಾವುದಾದರೂ ಬೇಡದ ಕನಸು ಬಿದ್ದಾಗ ಅದನ್ನು ಬೇರೆಯವರ ಬಳಿ ಹೇಳಬಾರದಂತೆ. ಹೀಗೆ ಹೇಳುವುದರಿಂದ ಅದು ನಮ್ಮ ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಹಾಗಾಗಿ ನಿಮಗೆ ಕೆಟ್ಟ ಕನಸು ಬಿದ್ದಾಗ, ಅದರ ಬಗ್ಗೆ ಯೋಚಿಸದೇ, ತಕ್ಷಣ ನಿದ್ರಿಸಿಬಿಡಬೇಕು. ಆಗ ಆ ಕನಸು ಮರೆತು ಹೋಗುತ್ತದೆ.

ಕೊನೆಯದಾಗಿ ಕೆಲವರಿಗೆ ಯಾರದ್ದಾದರೂ ಜೀವನದಲ್ಲಿ ನಡೆದ ಘಟನೆ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿರುತ್ತದೆ. ಆಗ ಆ ವಿಷಯವೇ ಅವರ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಇದೇ ವಿಷಯ ಅವರ ಕನಸ್ಸಿನಲ್ಲೂ ಬಂದು ಅವರ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಇನ್ನು ಕೆಲವರಿಗೆ ದೆವ್ವದ ಸಿನಿಮಾ ನೋಡಿದಾಗ ಕೆಟ್ಟ ಕನಸು ಬೀಳುತ್ತದೆ. ಇದಕ್ಕೆ ಕಾರಣ ಆ ಸಿನಿಮಾ ಇವರ ಮೇಲೆ ಪರಿಣಾಮ ಬೀರಿರುತ್ತದೆ.about:blankImageUpload an image file, pick one from your media library, or add one with a URL.UploadMedia LibraryInsert from URL

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

Post Settings

About The Author