ಗಡಿಯಲ್ಲಿ ಮಾನವೀಯತೆ ತೋರಿದ ಭಾರತೀಯ ಸೇನೆ

ಅರುಣಾಚಲ ಪ್ರದೇಶ ವಾಸ್ತವಿಕ ನಿಯಂತ್ರಣ ರೇಖೆ ಗಡಿಯಲ್ಲಿ ದಾರಿ ತಪ್ಪಿ ಬಂದಿದ್ದ ಕಾಡೆಮ್ಮೆಗಳನ್ನ ಭಾರತೀಯ ಸೇನೆಗೆ ಚೀನಾಗೆ ಹಸ್ತಾಂತರಿಸಿದೆ.

Karnataka TV Contact


ಇನ್ನು ಈ ಸಂಬಂಧ ಟ್ವೀಟ್​ ಮಾಡಿರೋ ಈಸ್ಟರ್ನ್ ಕಮಾಂಡ್​, ಭಾರತೀಯ ಸೇನೆ ಅರುಣಾಚಲ ಪ್ರದೇಶದ ಕಾಮೆಂಗ್​ ಪ್ರದೇಶದಲ್ಲಿ ಎಲ್​ಎಸಿಯಲ್ಲಿ ದಾರಿ ತಪ್ಪಿ ಬಂದಿದ್ದ 13 ಕಾಡೆಮ್ಮೆಗಳು ಹಾಗೂ ಅದರ ಕರುಗಳನ್ನ ಚೀನಾಗೆ ಹಸ್ತಾಂತರಿಸಿದೆ ಅಂತಾ ಬರೆದುಕೊಂಡಿದೆ.
ಮಾನವೀಯತೆ ತೋರಿದ ಭಾರತೀಯ ಸೇನೆಗೆ ಚೀನಾದ ಅಧಿಕಾರಿಗಳು ಧನ್ಯವಾದ ಸಮರ್ಪಿಸಿದ್ದಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466

About The Author