Wednesday, November 29, 2023

Latest Posts

ಮಸೀದಿಗೆ ತೆರಳಿ ನಿಖಿಲ್ ಕುಮಾರಸ್ವಾಮಿ ನಮಾಜ್

- Advertisement -

ಮಂಡ್ಯ : ಕ್ಷೇತ್ರದಲ್ಲಿ ಯುಗಾದಿ ಹಬ್ಬದ ತಯಾರಿಗಿನ್ನ ಚುನಾವಣಾ ತಯಾರಿಯೇ ಜೋರಾಗಿದೆ. ಇವತ್ತು ಶುಕ್ರವಾರ ಆಗಿದ್ದರಿಂದ ಮಂಡ್ಯದ ಗಾಂಧಿ ನಗರದಲ್ಲಿರುವ ಜಾಮಿಯಾ ಮಸೀದಿಗೆ ಭೇಟಿ ನೀಡಿದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಮಾಜ್ ಮಾಡಲು ಬಂದಿದ್ದ ಮುಸ್ಲೀಂ ಮತದಾರರ ಜೊತೆಗೆ ಮಾತುಕತೆ ನಡೆಸಿದ್ರು. ಈ ಸಂದರ್ಭದಲ್ಲಿ ಅವರಿಗೆ ಶಾಸಕರಾದ ಎಂ.ಶ್ರೀನಿವಾಸ್, ಫಾರೂಕ್ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಸಾಥ್ ನೀಡಿದ್ರು.

ಮಸೀದಿಯಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ 9 ರಿಂದ ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಕೆಶಿ ಹಾಗೂ ಸಿದ್ದರಾಮಯ್ಯ ಪ್ರಚಾರ ನಡೆಸುವರು ಎಂದ್ರು.

- Advertisement -

Latest Posts

Don't Miss