ಶರ್ಮಿಳಾ ಮಾಂಡ್ರೆ ಫ್ಯಾಮಿಲಿಗೆ ಕರೊನಾ ಸೋಂಕು

ಸ್ಯಾಂಡಲ್​ವುಡ್​ ನಟಿ ಶರ್ಮಿಳಾ ಮಾಂಡ್ರೆ ಮತ್ತವರ ಕುಟುಂಬಸ್ಥರಲ್ಲಿ ಕರೊನಾ ಸೋಂಕು ದೃಢ ಪಟ್ಟಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ನಟಿ ಶರ್ಮಿಳಾ ತಮಗೆ ಕೋವಿಡ್​ 19 ಇರೋದನ್ನ ಖಚಿತ ಪಡಿಸಿದ್ದಾರೆ.

Karnataka TV Contact


ನಾನು ಹಾಗೂ ನನ್ನ ಮನೆಯ ಕೆಲ ಸದಸ್ಯರಲ್ಲಿ ಕರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕ್ವಾರಂಟೈನ್​ಗೆ ಒಳಗಾಗಿದ್ವಿ. ಪರೀಕ್ಷೆಯ ವೇಳೆ ನಮಗೆ ಕರೊನಾ ಸೋಂಕು ಇರೋದು ಕನ್ಫರ್ಮ್​ ಆಗಿದೆ. ಸದ್ಯ ನಾವೀಗ ಹೋಂ ಐಸೋಲೇಷನ್​ನಲ್ಲಿದ್ದು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದೇವೆ ಅಂತಾ ಟ್ವೀಟಾಯಿಸಿದ್ದಾರೆ.


ಸಜನಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದ ನಟಿ ಶರ್ಮಿಳಾ ಮೊನ್ನೆ ಮೊನ್ನೆಯಷ್ಟೇ ಜಾಲಿ ರೈಡ್​ಗೆ ಹೋಗಿ ಅಪಘಾತಮಾಡಿಕೊಂಡಿದ್ದರು.ಕಠಿಣ ಲಾಕ್​ಡೌನ್​ ಸಮಯದಲ್ಲೇ ನಿಯಮ ಉಲ್ಲಂಘಿಸಿ ಫ್ರೆಂಡ್ಸ್ ಜೊತೆ ಲಾಂಗ್​ ರೈಡ್​ ಹೋಗಿದ್ದ ನಟಿ ದೊಡ್ಡ ವಿವಾದವನ್ನೇ ಮೈಮೇಲೆ ಎಳೆದುಕೊಂಡಿದ್ರು.
ಅಲ್ಲದೇ ಸದ್ಯ ಸ್ಯಾಂಡಲ್​ವುಡ್​ನಲ್ಲಿ ನಡೀತಾ ಇರೋ ಡ್ರಗ್​ ಮಾಫಿಯಾದಲ್ಲಿ ಶರ್ಮಿಳಾ ಮಾಂಡ್ರೆ ಹೆಸರು ಸಹ ತಳುಕುಹಾಕಿಕೊಂಡಿದೆ. ಡ್ರಗ್​ ಮಾಫಿಯಾ ಬಗ್ಗೆ ಮಾತನಾಡುವ ವೇಳೆ ಇಂದ್ರಜಿತ್​ ಕಾರು ಅಪಘಾತವಾದ ನಟಿ ಸಹ ಇದರಲ್ಲಿ ಇದ್ದಾರೆ ಅಂತಾ ಹೇಳಿದ್ರು. ಇಂದ್ರಜಿತ್​ರ ಈ ಹೇಳಿಕೆ ಶರ್ಮಿಳಾ ವಿರುದ್ಧ ಬೊಟ್ಟು ತೋರಿಸುವಂತೆ ಮಾಡಿತ್ತು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು 
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ  ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author