Saturday, December 21, 2024

Latest Posts

ಕನ್ನಡದ ಭರವಸೆಯ ನಟ( ದಾದಾ ಸಾಹೇಬ್ ಪಾಲ್ಕೆ) ಪ್ರಶಸ್ತಿ ಸ್ವೀಕರಿಸಿದ ಶೆಟ್ರು

- Advertisement -

sandalwood story

ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ ಪಡೆದರು

ಕನ್ನಡ ಚಿತ್ರರಂಗದ ಸಕ್ಸಸ್ ಫುಲ್ ನಟ , ಮತ್ತು ನಿರ್ದೇಶಕ ಈಗ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸಮಾರಂಭದಲ್ಲಿ ಭರವಸೆಯ ನಟ ಎಂಬ ಪ್ರಶಸ್ತಿ ಸ್ವೀಕರಿಸಿದ ರಿಷಭ್ ಶೆಟ್ಟಿಯವರು ಪ್ರಶಸ್ತಿ ಸ್ವೀಕರಿಸಿ ಫೋಟೋಗೆ ಫೋಸ್ ಕೊಟ್ಟರು. ಪ್ರಶಸ್ತಿ ಹಿಡಿದುಕೊಂಡಿರುವ ಬಾವಚಿತ್ರವನ್ನು ನಟ ರಿಷದಸಭ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರರಂಗದ ಭರವಸೆಯ ನಟ ನಮ್ ಶೆಟ್ರು
ಹರಿಬಿಟ್ಟಿದ್ದಾರೆ. ಇದನ್ನು ವಿಕ್ಷಸಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿದ್ದಾರೆ.
ಕನ್ನಡ ಚಿತ್ರರಂಗವನ್ನು ಇಡಿ ಪ್ರೊಂಚವೇ ತಿರುಗಿ ನೋಡುವಂತೆ ಮಾಡಿದ ನಟ ಮತ್ತು ನಿರ್ದೆಶಕ ರಿಷಬ್ ಅವರು ಕನ್ನಡ ಚಿತ್ರತರಂಗದ ಭರವಸೆಯ ನಟರಾಗಿ ಹೊರಹೊಮ್ಮಿದ್ದಾರೆ.

ತಮ್ಮ ವಿಬಿನ್ನ ಕಥಾಶೈಲಿಯ ಮೂಲಕ ಜನಮೆಚ್ಚುಗೆ

ತಮ್ಮ ವಿಬಿನ್ನ ಕಥೆಯ ಮೂಲಕ ಮತ್ತು ನಟನೆಯ ಮೂಲಕ ಚಿತ್ರ ರಸಿಕರ ಮನ ಗೆದ್ದಿರುವ ನಟ ರಿಷಬ್ ರವರು ಇದೇ ರೀತಿ ಒಳ್ಳೆಯ ಕಥೆಯ ಮೂಲಕ ಕನ್ನಡ ಸಿನಿ ರಂಗವನ್ನು ಮುಗಿಲೆತ್ತರಕ್ಕೆ ಏರಿಸಿ ಇಡಿ ಪ್ರಪಂಚವೇ ಕೊಂಡಾಡುವಂತಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ

ಪರಿಮಳ ಡಿಸೋಜಾ” ಚಿತ್ರಕ್ಕೆ ಜೋಗಿ ಪ್ರೇಮ್ ಹಾಡು

ಪರೀಕ್ಷೆ ಹಿನ್ನೆಲೆ; ಶಿಕ್ಷಣ ಇಲಾಖೆಯಿಂದ ಮಹತ್ತ್ವದ ಸಭೆ

ಅಂಬಾರಿ ಉತ್ಸವ; ವೋಲ್ವೋ 9600s ಬಸ್ ಗಳಿಗೆ ಚಾಲನೆ..!

 

- Advertisement -

Latest Posts

Don't Miss