Tuesday, April 15, 2025

Latest Posts

ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್

- Advertisement -

sports news

 

ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ವಿಕೇಟ್ ಕೀಪರ್ ಆಗಿರುವ ಟಿಮ್ ಪೇನ್ ಶುಕ್ರವಾರ ಕ್ರಿಕೆಟ್ ಜಗತ್ತಿಗೆ ವಿದಾಯವನ್ನ ಹೇಳಿದ್ದಾರೆ.ಕ್ವಿನ್ಸ್ ಲ್ಯಾಂಡ್ ವಿರುದ್ದ ಬೆಲ್ಲಿರಿವ್ ಓವೆಲ್ ನಲ್ಲಿ ಶೇಫೀಲ್ ಫಿಲ್ಡ ಆಟ ಡ್ರಾಗೊಂಡ ಬಳಿಕ ಪೇನ್ ತಮ್ಮ ನಿರ್ದಾವನ್ನು ಪ್ರಕಟಿಸಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸ್ಟಿವನ್ ಸ್ಮೆತ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನಿಷೇದಕ್ಕ್ಒಳಗಾದ ನಂತರ ಟಿಮ್ ಪೇನ್ ಅವರಿಗೆ ಆಸ್ಟ್ರೇಲಿಯಅ ತಂಡದ ನಾಯಕತ್ವವನ್ನು ವಹಿಸಲಾಗಿತ್ತು. ನಂತರ ಇವರೂ ವಿವಾದದಲ್ಲಿ ಸಿಲುಕಿ 2021 ರಲ್ಲಿ ನಾಯಕತ್ವವನ್ನುಕಳೆದುಕೊಂಡರು.

ಇನ್ನು ಇವರು ಅಡಿರುವ ಒಟ್ಟು ಪಂದ್ಯಗಳು35 ಟೆಸ್ಟಗಳಲ್ಲಿ 1534 ರನ್ ಬಾರಿಸಿದ್ದು, 150 ಕ್ಯಾಚ್ ಮತ್ತು 7 ಸ್ಟಂಪಿಂಗ್ ಮಾಡಿದ್ದಾರೆ.3 ಅರ್ಧ ‘ಶತಕ ಹೊಡೆದಿದ್ದಾರೆ. ಟಿಮ್ ಪೇನ್ 35 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.ಇನ್ನು 5 ಅರ್ಧಶತಕಗಳನ್ನು ಒಳಗೊಂಡ 890 ರನ್ 51 ಕ್ಯಾಚ್ 4 ಸ್ಟಂಪಿಂಗ ಇವರ ಸಾಧನೆಗಳಾಗಿವೆ.

ವಿಮಾನ ನಿಲ್ದಾಣದಲ್ಲಿ ಚಪ್ಪಲಿಯಲ್ಲಿ ಚಿನ್ನ ಪತ್ತೆ- ಅಕ್ರಮ ಸಾಗಾಣೆ

ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ

ಚೀನಾದ ಯುವತಿಯಿಂದ ಸೈಡ್ ಪ್ಲಿಪ್ ಸ್ಟಂಟ್, ಪದವಿ ಪಡೆದ ಖುಷಿ

 

- Advertisement -

Latest Posts

Don't Miss