- Advertisement -
ಅರುಣಾಚಲ ಪ್ರದೇಶ ವಾಸ್ತವಿಕ ನಿಯಂತ್ರಣ ರೇಖೆ ಗಡಿಯಲ್ಲಿ ದಾರಿ ತಪ್ಪಿ ಬಂದಿದ್ದ ಕಾಡೆಮ್ಮೆಗಳನ್ನ ಭಾರತೀಯ ಸೇನೆಗೆ ಚೀನಾಗೆ ಹಸ್ತಾಂತರಿಸಿದೆ.

ಇನ್ನು ಈ ಸಂಬಂಧ ಟ್ವೀಟ್ ಮಾಡಿರೋ ಈಸ್ಟರ್ನ್ ಕಮಾಂಡ್, ಭಾರತೀಯ ಸೇನೆ ಅರುಣಾಚಲ ಪ್ರದೇಶದ ಕಾಮೆಂಗ್ ಪ್ರದೇಶದಲ್ಲಿ ಎಲ್ಎಸಿಯಲ್ಲಿ ದಾರಿ ತಪ್ಪಿ ಬಂದಿದ್ದ 13 ಕಾಡೆಮ್ಮೆಗಳು ಹಾಗೂ ಅದರ ಕರುಗಳನ್ನ ಚೀನಾಗೆ ಹಸ್ತಾಂತರಿಸಿದೆ ಅಂತಾ ಬರೆದುಕೊಂಡಿದೆ.
ಮಾನವೀಯತೆ ತೋರಿದ ಭಾರತೀಯ ಸೇನೆಗೆ ಚೀನಾದ ಅಧಿಕಾರಿಗಳು ಧನ್ಯವಾದ ಸಮರ್ಪಿಸಿದ್ದಾರೆ.

- Advertisement -