- Advertisement -
ಕರ್ನಾಟಕ ಜನ ಸೇವಕರ ಸಂಘದ ವತಿಯಿಂದ ನಿರಾಶ್ರಿತರ ಕೇಂದ್ರಕ್ಕೆ ದಿನಸಿ ಕಿಟ್ ವಿತರಣೆ ಮಾಡಿದ್ರು.
ಕರ್ನಾಟಕ ಜನ ಸೇವಕರ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಆದ ಮಂಜುನಾಥಗೌಡರ ನೇತೃತ್ವದಲ್ಲಿ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಕರ್ನಾಟಕ ಜನ ಸೇವಕರ ಟ್ರಸ್ಟ್ ನ ನಿರಾಶ್ರಿತರ ಆಶ್ರಮಕ್ಕೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಿದ್ರು.
ಕರ್ನಾಟಕ ಜನ ಸೇವಕರು ಮಾಡುತ್ತಿರುವ ಜನ ಪರ ಕೆಲಾಕ್ಕೆ ಟ್ರಸ್ಟ್ ನ ಮುಖ್ಯಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ರು.
ನಾಗೇಶ್ ಹುಳದೇನಹಳ್ಳಿ ಕರ್ನಾಟಕ ನ್ಯೂಸ್ ಕೋಲಾರ