Friday, March 14, 2025

Latest Posts

ಪಂಚರಾಜ್ಯಗಳ ಚುನಾವಣೆ ಫೆಬ್ರವರಿ 10 ರಿಂದ ಆರಂಭ

- Advertisement -

ಉತ್ತರಪ್ರದೇಶ,ಉತ್ತರಖoಡ್,ಮಣಿಪುರ,ಪoಜಾಬ್ ಗೋವಾ ಪಂಚರಾಜ್ಯಗಳ ಚುನಾವಣೆ ರಂಗೇರುತ್ತಿದೆ. ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ.

ಅಂದರೆ ಅಂದರೆ ಫೆ. 10 ರಿಂದ ಮಾರ್ಚ್ 7 ವರೆಗೂ ನಡೆಯಲಿದೆ.
ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಲ್ಲಿ ಫೆಬ್ರವರಿ 14 ರಂದು ನಡೆಯಲಿದೆ. ಗೋವಾದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಫೆಬ್ರವರಿ 14 ರಂದು ನಡೆಯಲಿದೆ. ಉತ್ತರಖಂಡ್ ಚುನಾವಣೆಯು ಸಹ ಫೆ 14 ರಂದೇ ನಡೆಯಲಿದೆ. ಮಣಿಪುರದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ.
ಇನ್ನು ಮಾರ್ಚ್ 10 ರಂದು ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

- Advertisement -

Latest Posts

Don't Miss