ವಿವಾಹಿತ ಮಹಿಳೆಯರು ಬಳೆ ಧರಿಸುವುದರಿಂದ ಪತಿಯ ಆಯಸ್ಸು ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಗಾಜಿನ ಬಳೆ ಧರಿಸಿದರೆ ಇನ್ನೂ ಉತ್ತಮ ಎಂದು ಹೇಳಲಾಗಿದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಹಸಿರು ಎಂಬುದು ಫಲವತ್ತತೆಯ ಸಂಕೇತವಾಗಿದೆ. ವಿವಾಹಿತ ಮಹಿಳೆಯರು ಚುಕ್ಕೆ ಇರುವ ಹಸಿರು ಬಣ್ಣದ ಬಳೆಗಳನ್ನು ಬೆಸ ಸಂಖ್ಯೆಯಲ್ಲಿ ಧರಿಸುತ್ತಾರೆ. ಇನ್ನು ಉತ್ತರ ಭಾರತದಲ್ಲಿ ಕೆಲವರು ಚೂರಾ ಎಂಬ ಕೆಂಪು ಮತ್ತು ಬಿಳಿ ಬಣ್ಣದ ಬಳೆಯನ್ನು ಧರಿಸುತ್ತಾರೆ. ಇದು ಸೋದರಮಾವ ವಧುವಿಗೆ ಉಡುಗೊರೆಯನ್ನಾಗಿ ನೀಡುತ್ತಾರೆ.
ಹಿಂದೂ ಸಂಪ್ರದಾಯದಲ್ಲಿ ಮಾಂಗಲ್ಯಕ್ಕಿರುವ ಮಾನ್ಯತೆ ಬಳೆಗಳಿಗಿದೆ. ಆದ್ದರಿಂದ ವಿವಾಹಿತ ಮಹಿಳೆಯರು ಬಳೆ ಧರಿಸಬೇಕು ಎನ್ನುತ್ತಾರೆ. ಇಷ್ಟೇ ಅಲ್ಲದೇ, ಬಳೆ ಧರಿಸುವುದರಿಂದ ಕೈ ಭಾರ ಕೊಂಚ ಹೆಚ್ಚಾಗುತ್ತದೆ. ಆಗ ಹೆಣ್ಣಿನ ನಡೆ ನುಡಿ ಸೌಮ್ಯವಾಗುತ್ತದೆ. ತಾಳ್ಮೆ ಹೆಚ್ಚಾಗುತ್ತದೆ ಎನ್ನುತ್ತಾರೆ. ಈ ರೀತಿಯ ಬದಲಾವಣೆಯಿಂದ ಆಕೆ ಗಂಡನ ಮನೆಯಲ್ಲಿ ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಇನ್ನು ಬಂಗಾಳಿ ವಧು ಮದುವೆ ಸಮಯದಲ್ಲಿ ಶಂಖ ಮತ್ತು ಹವಳದ ಬಳೆಯನ್ನ ಧರಿಸುತ್ತಾಳೆ. ಇದನ್ನ ಶಖಾ ಮತ್ತು ಪೋಲಾ ಎಂದು ಕರೆಯಲಾಗುತ್ತದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754