Tuesday, July 22, 2025

Latest Posts

2 ವರ್ಷದ ಸಾಧನಾ ಕಾರ್ಯಕ್ರಮ

- Advertisement -

www.karnatakatv.net : ವಿಧಾನ ಸೌಧದಲ್ಲಿ ಬ್ಯಾಂಕ್ವೆಡ್ ನಲ್ಲಿ  ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿದಾಯದ ಭಾಷಣ ಮಾಡುತ್ತಾರಾ ಸಿಎಂ ಯಡಿಯೂರಪ್ಪ.. 2 ವರ್ಷದ ಸಾಧನಾ ಕಾರ್ಯಕ್ರಮಕ್ಕೆ ಸಿಎಂ ಅವರು  ಚಾಲನೆ ನೀಡಿದ್ದು  ಈ ಕಾರ್ಯಕ್ರಮಕ್ಕೆ ಇಬ್ಬರು ಸಚಿವರು ಗೈರು.. ‘ಸಾವಾಲುಗಳು ನೀಡಿದ ಸಾಧನ ಪರ್ವ’ ಎಂಬ ಪುಸ್ತಕವನ್ನು ಬಿಡುಗಡೆ ಗೊಳಿಸಿದ ಸಿಎಂ ಯಡಿಯೂರಪ್ಪನವರು . ಈ ಎರಡು ವರ್ಷಗಳಲ್ಲಿ ನಡೆದ ಸಾಧನೆಗಳು ಏನು ಮತ್ತು ಹೇಗೆ ಮೆಟ್ಟಿ ನಿಲ್ಲಬೇಕು ಎಂಬುದು ಆ ಪುಸ್ತಕದಲ್ಲಿ ಇದೆ.

- Advertisement -

Latest Posts

Don't Miss