- Advertisement -
ಕರ್ನಾಟಕ ಟಿವಿ : ಇನ್ನು ಬ್ರೇಜಿಲ್ ನಲ್ಲಿ ಒಂದು ಹಂತಕ್ಕೆ ಸಾವು ಹಾಗೂ ಸೋಂಕಿತರು ಸಮಖ್ಯೆ ಇಳಿಮುಖವಾಗಿತ್ತು.. ಹಲವು ರಾಜ್ಯಗಳ ಗೌವರ್ನರ್ಸ್ ಒತ್ತಾಯದ ಮೇರೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದ ಪರಿಣಾಮ ಇದೀಗ ಬ್ರೇಜಿಲ್ ಮತ್ತೆ ಅಪಾಯಕ್ಕೆ ಸಿಲಿಕಿದೆ, ಕಳೆಚ 24 ಗಂಟೆಯಲ್ಲಿ 881 ಸೋಂಕಿತರು ಸಾವನ್ನಪ್ಪಿದ್ದಾರೆ. 1,78,214 ಸೋಂಕಿತರಿದ್ದು 12,461 ಸೋಂಕಿತರು ಇದುವರೆಗೂ ಸಾವನ್ನಪ್ಪಿದ್ದಾರೆ. ಇದೀಗ ಲಾಕ್ ಡೌನ್ ಸಡಿಲಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ..
- Advertisement -