Special Story: ಸ್ವಂತ ಮನೆ ಖರೀದಿಸಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ. ಮನುಷ್ಯ ದುಡಿಯುವುದೇ, ಊಟ, ಬಟ್ಟೆ ಮತ್ತು ಒಂದು ಗಟ್ಟಿ ಸೂರು ಮಾಡಿಕೊಳ್ಳಬೇಕು ಅಂತಾ. ಆದರೆ ಇಂದಿನ ದಿನದಲ್ಲಿ ಲಕ್ಷ ಲಕ್ಷ ಕೊಟ್ಟು ಜಾಗ, ಮನೆ ಖರೀದಿಸುವುದು ಎಂದರೆ ಸಾಮಾನ್ಯ ಮಾತಲ್ಲ. ಆದ್ರೆ ನಾವಿಂದು ಕಡಿಮೆ ದರಕ್ಕೆ ಎಲ್ಲಿ ಜಾಗ ತೆಗೆದುಕೊಳ್ಳಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಳೂರು ಹೊರವಲಯದಲ್ಲಿ ಗ್ಲೋಬಲ್ ವಿಲೇಜ್ ಎಂಬ ಕಂಪನಿಯ ಜಾಗದಲ್ಲಿ ನಿಮಗೆ ಥರ್ಟಿ-ಫಾರ್ಟಿ ಸೈಟ್ ಕಡಿಮೆ ಬೆಲೆಗೆ ಸಿಗುತ್ತಿದೆ. ಅಲ್ಲದೇ, ನೀವು ಇಲ್ಲಿ ಜಾಗ ಖರೀದಿಸುವುದಿದ್ದರೆ, ನಿಮಗೆ ಯಾವುದೇ ಬ್ಯಾಂಕ್‌ನಿಂದ ಕೂಡ ಈಸಿಯಾಗಿ ಸಾಲ ಸಿಗುವಂತೆ ಮಾಡಲಾಗುತ್ತದೆ.
ಮನೆಯಲ್ಲಿ ಮಕ್ಕಳಿದ್ದರೆ, ಅವರಿಗೆ ಸಮೀಪದಲ್ಲೇ ಉತ್ತಮ ಶಿಕ್ಷಣ ಪಡೆಯಲು ನ್ಯಾಶನಲ್ ಮತ್ತು ಇಂಟರ್‌ನ್ಯಾಶನಲ್ ಶಾಲೆಗಳಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕು ಅಂದ್ರೆ ನೀವು, 9663061078 ಈ ಸಂಖ್ಯೆಗೆ ಕಾಲ್ ಮಾಡಿ, ಮಾಹಿತಿ ಪಡೆಯಬಹುದು.




