Friday, October 31, 2025

Latest Posts

66ರ ವಯಸ್ಸಿನಲ್ಲೂ ಪದಕ ಗೆಲ್ಲುವ ಆಸೆ

- Advertisement -

www.karnatakatv.net : ಮೂಲತಹ ಆಸ್ಟ್ರೇಲಿಯಾ ದವರಾದ ಮೇರಿ ಹನ್ನಾ ವಿಶ್ವವನ್ನು ಗೆಲ್ಲುವ ಆಸೆಯನ್ನು ಹೊಂದಿದ್ದಾರೆ. 66 ವಯಸ್ಸಿನ ಮೇರಿ ಹನ್ನಾ 7ನೇ ಬಾರಿ ಒಲಂಪಿಕ್ ನಲ್ಲಿ ಸ್ಪರ್ಧಿಸುತ್ತಿದ್ದು ಈಕ್ವೆಸ್ಟ್ರಿಯನ್ ವಿಭಾಗದಲ್ಲಿ  ಟೊಕಿಯೊದಲ್ಲಿ ಇತಿಹಾಸವನ್ನು ನಿರ್ಮಿಸುವ ಕನಸು ಕಂಡಿದ್ದಾರೆ.

ಮೇರಿ ಹನ್ನಾ ಅವರು ಪದಕವನ್ನು ಗೆದ್ದರು ಗೆಲ್ಲದಿದ್ದರು ಇತಿಹಾಸವನ್ನು ಸೃಷ್ಠಿಸುವುದು ಖಚಿತವಾಗಿದೆ. ಇವರು ಒಲಂಪಿಕ್ಸ್  ಕ್ರಿಡಾಕೂಟದಲ್ಲಿ ಎರಡನೇ ಹಿರಿಯ ಮಹಿಳೆಯಾಗಿದ್ದಾರೆ.

- Advertisement -

Latest Posts

Don't Miss