Web News: ಬೆಂಗಳೂರು ಅನ್ನೋದು ಐಟಿ ಸಿಟಿ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿ ಕನ್ನಡಿಗರಿಗೇ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಕನ್ನಡಿಗರಿಗೂ ಟ್ಯಾಲೆಂಟ್ ಇದೆ. ಆದರೆ ಅವರಿಗೆ ಇಂಗ್ಲೀಷ್ ಬಾರದ ಕಾರಣ, ಹಲವು ಅವಕಾಶಗಳು ಕೈತಪ್ಪಿ ಹೋಗುತ್ತಿದೆ. ಈ ಬಗ್ಗೆ ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಮಾತನಾಡಿದ್ದಾರೆ.
ರಕ್ಷಿತ್ ಅವರು ಹೇಳುವ ಪ್ರಕಾರ, ಉತ್ತರಭಾರತೀಯರಿಗೆ ಇಂಗ್ಲೀಷ್ ಕಲಿತರೆ, ಬೆಂಗಳೂರಿನ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಸಿಗುತ್ತದೆ ಎಂದು ಖಂಡಿತ ತಿಳಿದಿದೆ. ಹಾಗಾಗಿ ಅವರು ಇಂಗ್ಲೀಷ್ ಕಲಿತು, ಇಲ್ಲಿ ಬಂದು ನಮಗೆ ಸಿಗಬೇಕಾದ ಕೆಲಸಗಳನ್ನು ಪಡೆದು, ಉತ್ತಮ ಸಂಬಳದ ಜತೆ ಜೀವನ ನಡೆಸುತ್ತಿದ್ದಾರೆ.
ಅದರ ಬದಲು ಕನ್ನಡಿಗರೇ ಇಂಗ್ಲೀಷ್ ಕಲಿತರೆ ಅವರ ಟ್ಯಾಲೆಂಟ್ ಸರಿಯಾಗಿ ಬಳಕೆಯಾಗಿ, ಉತ್ತಮ ಸಂಬಳದ ಕೆಲಸ ನಮಗೂ ಸಿಗುತ್ತದೆ. ಹಾಗಾಗಿ ನೀವು ಬರೀ 30 ದಿನಗಳಲ್ಲಿ ಸರಾಗವಾಗಿ ಇಂಗ್ಲೀಷ್ ಕಲಿಯಲು ಇಂಗ್ಲೀಷ್ ಪಾರ್ಟ್ನರ್ ತರಬೇತಿ ಜಾಯಿನ್ ಆಗಿ ಅಂತಾರೆ ರಕ್ಷಿತ್.
ಅಲ್ಲದೇ ಇಲ್ಲಿ ನಿಮ್ಮ ರೆಸ್ಯೂಮ್ ಹೇಗೆ ರೆಡಿ ಮಾಡಬೇಕು, ಕೆಲಸದ ಸಂದರ್ಶನಕ್ಕೆ ಹೇಗೆ ರೆಡಿಯಾಗಬೇಕು ಅನನೋದನ್ನು ಕೂಡ ಹೇಳಿಕ“ಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




