Bengaluru: ಮನಿ ಲ್ಯಾಂಡರಿಂಗ್ ಹೆಸರಲ್ಲಿ ವೃದ್ಧೆಗೆ ಡಿಜಿಟಲ್ ಅರೆಸ್ಟ್ ಮಾಡಿ, 24 ಕೋಟಿ ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ನೆಲೆಸಿರುವ ಲಕ್ಷ್ಮೀ ರಾಮಮೂರ್ತಿ ಎಂಬ ವೃದ್ಧೆ ವಂಚನೆಗೆಗ``ಳಗಾಗಿದ್ದಾರೆ. ಲಕ್ಷ್ಮೀ ಅವರು ಆಸ್ತಿ ಮಾರಿದ್ದ ಕಾರಣ ಅವರಿಗೆ ಕೋಟಿ ಕೋಟಿ ಹಣ ಬಂದಿತ್ತು. ಅದನ್ನು ಅವರು ತಮ್ಮ ಅಕೌಂಟ್‌ನಲ್ಲೇ ಇರಿಸಿದ್ದರು. ಇದನ್ನು ತಿಳಿದಿದ್ದ...
Political News: ನಿನ್ನೆ ಸಚಿವ ಪ್ರಿಯಾಂಕ್ ಖರ್ಗೆಯವರು ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದರು. ಜನತೆಗೆ ಬೆಲೆ ಏರಿಕೆ ಎಂಬ ಗಾಯ ಮಾಡಿದ ಮೋದಿ ಸರ್ಕಾರ, ಆ ಗಾಯದ ಮೇಲೆ ಅದೇ ಬೆಲೆ ಏರಿಕೆಯ ಬರೆಯನ್ನು ಎಳೆಯುತ್ತಿದೆ. ಕೆಲ ದಿನಗಳ ಹಿಂದೆ ದೇಶದಲ್ಲಿ ಕಚ್ಚಾ ತೈಲದ ಸಂಗ್ರಹ ಸಾಕಷ್ಟಿದೆ ಎಂದಿದ್ದ...
Political News: ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆಯೂ ಹೆಚ್ಚಿದ್ದು, ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನತೆಗೆ ಬೆಲೆ ಏರಿಕೆ ಎಂಬ ಗಾಯ ಮಾಡಿದ ಮೋದಿ ಸರ್ಕಾರ, ಆ ಗಾಯದ ಮೇಲೆ ಅದೇ ಬೆಲೆ ಏರಿಕೆಯ ಬರೆಯನ್ನು ಎಳೆಯುತ್ತಿದೆ. ಕೆಲ ದಿನಗಳ ಹಿಂದೆ ದೇಶದಲ್ಲಿ ಕಚ್ಚಾ ತೈಲದ...
Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್, ಬಿಡದಿ ಟೌನ್ ನಿರ್ಮಾಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಪ್ರಶ್ನೆ ಡಿಕೆಶಿ ವರ್ಸಸ್ ಹೆಚ್ಡಿಕೆ ಅಲ್ಲಾ. ಇಲ್ಲಿ ರೈತರ ಬದುಕಿನ ಪ್ರಶ್ನೆಯಾಗಿದೆ. ರೈತರ ಬದುಕಿನ ಜತೆ ಚಲ್ಲಾಟ ಆಡೋದು ಬೇಡಾ. ಅಲ್ಲಿ ಕೃಷಿನೇ ಮಾಡಲ್ಲಾ. ಅಲ್ಲಿ ರೈತರೇ ಇಲ್ಲ. ನಾನು ಬಿಡದಿ...
Political News: ಉತ್ತರಹಳ್ಳಿ ನ್ಯಾಯಾಂಗ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಅಂಡರ್‌ಪಾಸ್‌ನಲ್ಲಿ ಸ್ವಲ್ಪ ಮಳೆ ಬಂದರೂ, ಅದು ನೀರಿನಿಂದ ತುಂಬಿ ವಾಹನ ಸಂಂಚಾರಕ್ಕೆ ಯೋಗ್ಯವಲ್ಲದ ಸ್ಥಳವಾಗುತ್ತದೆ. ಹಾಗಾಗಿ ಪೋಲೀಸರೇ ಅಲ್ಲಿ ಸಂಚಾರವನ್ನು ನಿರ್ಬಂಧಿಸುತ್ತಾರೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆ ಬಂದರೆ ಅಂಡರ್‌ಪಾಸ್ ಬಂದ್… ಇದೇನಾ “ಬ್ರಾಂಡ್ ಬೆಂಗಳೂರು” ಅಭಿವೃದ್ಧಿ?...
Political News: ಕಲಬುರ್ಗಿಯ ಆಳಂದ ಲಾಡ್ಲೆ ಮಶಾಕ್ ದರ್ಗಾ ಕೇಸನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಈ ಮೂಲಕ ಮುಸ್ಲಿಂ ಓಲೈಕೆ ಸರ್ಕಾರ ಎಂಬ ಆರೋಪಕ್ಕೆ ಮತ್ತೆ ರಾಜ್ಯ ಕಾಂಗ್ರೆಸ್ ಸರ್ಕಾರ ತುತ್ತಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈ ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ಓಲೈಕೆಯ ಕೀಳು ರಾಜಕೀಯ...
Political News: ಕಾಂಗ್ರೆಸ್ ನಾಯಕಿ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ರಾಜಕೀಯ ಜೀವನದಲ್ಲಾಗಿರುವ ಕಹಿ ಅನುಭವಗಳ ಬಗ್ಗೆ ಹೇಳಿಕ``ಂಡಿದ್ದಾರೆ.
https://youtu.be/DlF9Wzc2I28
ಈ ಬಗ್ಗೆ ಮಾತನಾಡಿರುವ ಅವರು, ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದ್ರು, ಅದಕ್ಕೆ ಬ್ಯಾಡ್ ಕಾಮೆಂಟ್ಸ್ ಬರೋದು ಸರ್ವೇ ಸಾಮಾನ್ಯವಾಗಿದೆ. ನಾಾನು ಯಾಾರಿಗಾದರೂ ವಿಶ್ ಮಾಡಿದ್ರೆ, ಅವರ ಜತೆ ಸಂಬಂಧ ಕಲ್ಪಿಸಿ, ಟ್ರೋಲ್...
Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯದಲ್ಲಾಗಲಿ, ಯಾವುದೇ ಕೆಲಸದಲ್ಲಾಗಲಿ ನಾವು ಸರಿಯಾಗಿದ್ರೆ ನಮ್ಮನ್ನು ಯಾರೂ ಬಳಸಿಕ``ಳ್ಳೋಕ್ಕೆ ಸಾಧ್ಯಾ ಇಲ್ಲಾ ಎಂದಿದ್ದಾರೆ.
https://youtu.be/uF5CoCNHeIw
ಈ ಬಗ್ಗೆ ಮಾತು ಮುಂದುವರಿಸಿರುವ ಅವರು, ನಾವು ಕೆಲಸ ಮಾಡುವ ಜಾಗದಲ್ಲಿ ನಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ, ಪದೇ ಪದೇ ತಪ್ಪು ಮಾಡುವ ಸ್ವಭಾವ, ಇತ್ಯಾದಿಗಳು...
Political News: ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಮುಸ್ಲಿಂಮರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ, ನಜ್ಮಾ ಚಿಕ್ಕನೇರಳೆ , ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಬೇಸರವಾಗಿತ್ತು ಎಂದಿದ್ದಾರೆ.
https://youtu.be/yJ6ufX8RfMQ
ಈ ಬಗ್ಗೆ ಮಾತು ಮುಂದುವರಿಸಿದ ಅವರು, ಖಂಡಿತವಾಗಿಯೂ ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ನನಗೆ ಬೇಸರವಾಯಿತು. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳು, ಸಿದ್ದರಾಮಯ್ಯ ಸಾಹೇಬ್ರು, ಡಿಕೆಶಿ...
Movie News: ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಮತ್ತು ಐಪಿಎಲ್‌ನ ಸನ್ ರೈಸಸ್ ಹೈದರಾಬಾದ್ ಮುಖ್ಯಸ್ಥೆ ಕಾವ್ಯಾ ಮಾರನ್ ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ಕೊಲವೆರಿ ಡಿ ಹಾಡಿನ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್ ಜೊತೆ ಕಾವ್ಯಾ ವಿವಾಹವಾಗಲಿದ್ದಾರೆ.
ತಮಿಳು ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ ಮತ್ತು ಕಾವ್ಯಾ 1 ವರ್ಷದಿಂದ ಪ್ರೀತಿ...
Bengaluru: ಮನಿ ಲ್ಯಾಂಡರಿಂಗ್ ಹೆಸರಲ್ಲಿ ವೃದ್ಧೆಗೆ ಡಿಜಿಟಲ್ ಅರೆಸ್ಟ್ ಮಾಡಿ, 24 ಕೋಟಿ ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ನೆಲೆಸಿರುವ ಲಕ್ಷ್ಮೀ ರಾಮಮೂರ್ತಿ...