Friday, December 5, 2025

Latest Posts

ಕೊರೊನಾ ಲಸಿಕೆ ಬಗ್ಗೆ ಹೆಚ್ಚಾದ ಕುತೂಹಲ

- Advertisement -

ಕರ್ನಾಟಕ ಟಿವಿ : ಭಾರತ್ ಬಯೋಟೆಕ್ ಸಂಸ್ಥೆಯ ಕೊರೊನಾ ಲಸಿಕೆ ಸೋಮವಾರದದಿಂದ ಸೋಂಕಿತರ ಮೇಲೆ ಪ್ರಯೋಗ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 750 ಜನರ ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋ ಟೆಕ್ ನ ಎಂಟಿ ಡಾ, ಕೃಷ್ಣ ಎಲ್ಲಾ ತಿಳಿಸಿದ್ದಾರೆ. ಐಸಿಎಂಆರ್ಎ ಆಗಸ್ಟ್ 15 ಕ್ಕೆ ಲಸಿಕೆ ಸಿಗಲಿದೆ ಅಂತ ಹೇಳಿತ್ತು.. ಸಾಂಕ್ರಾಮಿಕ ರೋಗಗಳ ಸಂಶೋಧಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಲಸಿಕೆ ಸಕಸ್ಸ್ ಗೂ ಮುನ್ನವೇ ಬಿಡುಗಡೆ ಬಗ್ಗೆ ಮಾತನಾಡೋದು ಸರಿ ಇಲ್ಲ.. ಅದು 2 ಹಂತಗಳಲ್ಲಿ ಸಕ್ಸಸ್ ಆಗಬೇಕು ಅಂತ ತಿಳಿಸಿದ್ರು.. ನಂತರ ಐಸಿಎಂಆರ್ ಎ ನಾವು ಯಾವುದೇ ಡೆಡ್ ಲೈನ್ ನೀಡಿಲ್ಲ ಅಂತ ಹೇಳಿದ್ರು.

ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,

ನೀವೂ ಚೀನಾ ಆ್ಯಪ್ ಗಳನ್ನ  ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ

- Advertisement -

Latest Posts

Don't Miss