ಇವತ್ತು ನಾವು ಮಾರ್ಚ್ ತಿಂಗಳಲ್ಲಿ ಜನಿಸಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ.
ಮಾರ್ಚ್‌ನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವ ಉಳ್ಳವರಾಗಿರ್ತಾರೆ.

ಎಲ್ಲರೊಂದಿಗೆ ಒಟ್ಟುಗೂಡಿ ಹರಟೆ ಹೊಡಿಯೋದು ಅಂದ್ರೆ ಇವರಿಗೆ ತುಂಬಾ ಇಷ್ಟ. ಇವರೊಂಥರಾ ಮಾತಿನ ಮಲ್ಲರಾಗಿರ್ತಾರೆ. ಇದೇ ಕಾರಣಕ್ಕೆ ಇವರ ಗೆಳೆಯರ ಬಳಗ ದೊಡ್ಡದಾಗಿರುತ್ತದೆ.
ಚರ್ಚೆ ಮಾಡೋಕ್ಕೆ ತುಂಬಾ ಇಷ್ಟ ಪಡೋ ಇವರು ವಾದ ಮಾಡೋದ್ರಲ್ಲಿ ಮುಂದಿರ್ತಾರೆ.
ಒಳ್ಳೆ ತಿನಿಸು ತಿನ್ನುವುದು, ಒಳ್ಳೆ ಬಟ್ಟೆ ಹಾಕಿಕೊಳ್ಳುವುದು, ಸುತ್ತಾಡುವುದನ್ನ ಇವರು ತುಂಬಾ ಇಷ್ಟ ಪಡ್ತಾರೆ.
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಲಕ್‌ಗಿಂತ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.
ಇವರು ಜೀವನದಲ್ಲಿ ಚೆನ್ನಾಗಿ ದುಡಿದು ದುಡ್ಡು ಮಾಡಿದ್ರೂ ಕೂಡ, ಖರ್ಚು ಮಾಡುವ ಸ್ವಭಾವದವರಾದ್ದರಿಂದ, ಸೇವಿಂಗ್ಸ್‌ನಲ್ಲಿ ಸ್ವಲ್ಪ ವೀಕ್ ಅಂತಾನೇ ಹೇಳ್ಬಹುದು.
ಇನ್ನು ಇವರು ಮಾತಿನ ಮಲ್ಲರಾಗಿರೋದ್ರಿಂದ ಕೆಲವೊಮ್ಮೆ ಮಾತನಾಡಬಾರದ್ದನ್ನ ಮಾತಾಡಿ ಪೇಚಿಗೆ ಸಿಲುಕಿಕೊಂಡು ಬಿಡುತ್ತಾರೆ.
ಇವರು ಕೆಲವೊಮ್ಮೆ ಜೀವನವನ್ನ ಎಂಜಾಯ್ ಮಾಡುವ ಭರದಲ್ಲಿ ತಮ್ಮ ಗುರಿಯನ್ನ ಮರೆತು ಬಿಡುತ್ತಾರೆ.
ದೇವಗುರು ಬ್ರಹಸ್ಪತಿಯ ಆಶೀರ್ವಾದ ಇವರ ಮೇಲಿದ್ದು, ಇವರು ಆಲಸ್ಯ, ಮೋಜು ಮಸ್ತಿಯ ಚಿಂತೆ ಬಿಟ್ಟು ಗುರಿಯತ್ತ ಸಾಗಿದರೆ, ಗುರುವಿನ ಆಶೀರ್ವಾದದಿಂದ ಉತ್ತಮರೆನಿಸಿಕೊಳ್ಳುತ್ತಾರೆ.
ಮಾರ್ಚ್‌ನಲ್ಲಿ ಹುಟ್ಟಿದ ಹೆಚ್ಚಿನವರು ಲವ್ ಮ್ಯಾರೇಜ್ ಆಗೋಕ್ಕೆ ಇಷ್ಟ ಪಡ್ತಾರೆ. ಅಲ್ಲದೇ, ಈ ವಿಷಯದಲ್ಲಿ ಇವರು ಲಕ್ಕಿ ಆಗಿರೋದ್ರಿಂದ ಇವರು ಬಯಸಿದ ಜೀವನ ಸಂಗಾತಿ ಇವರಿಗೆ ಸಿಗುತ್ತಾರೆ.
3, 5, 7, 9 ಇವರ ಲಕ್ಕಿ ನಂಬರ್ ಆಗಿದ್ದು, ಹಸಿರು, ಹಳದಿ, ತಿಳಿ ಗುಲಾಬಿ ಬಣ್ಣ ಇವರ ಲಕ್ಕಿ ಕಲರ್ ಆಗಿರುತ್ತದೆ. ರವಿವಾರ, ಸೋಮವಾರ, ಬುಧವಾರ, ಶುಕ್ರವಾರ ಲಕ್ಕಿ ದಿನವಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.