ಮೇಷ: ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಯಿಂದ ಖರ್ಚು ಹೆಚ್ಚಲಿದೆ. ನ್ಯಾಯಾಲಯದ ವಿವಾದ ರಾಜಿಯಲ್ಲಿ ಮುಕ್ತಾಯಗೊಳ್ಳಲಿದೆ. ಗೃಹೋಪಕರಗಳ ಖರೀದಿಯಿಂದ ಖರ್ಚು ತರಲಿದೆ.
ವೃಷಭ: ವ್ಯಾಪಾರೋದ್ಯಮದಲ್ಲಿ ಹೆಚ್ಚು ಲಾಭ ಗಳಿಕೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ತೋರಿಬಂದೀತು. ನಿರೀಕ್ಷೆಗೆ ಮೀರಿದ ಬಂಧುಗಳ ಸಹಾಯ ನಿಮಗೆ ಬೆನ್ನೆಲುಬಾಗಲಿದೆ. ದುಡುಕಿನಿಂದ ಕಾರ್ಯಹಾನಿ.
ಮಿಥುನ: ರಾಜಕೀಯದಲ್ಲಿ ನಿಮ್ಮ ಚಂತನೆ ವಿಫಲವಾದೀತು. ಆಕಸ್ಮಿಕ ಧನಾಗಮನವಿದ್ದು, ಕ್ಲೇಷ ದೂರವಾಗಲಿದೆ. ಗೃಹ ನಿರ್ಮಾಣ ಕೆಲಸಗಳಿಗೆ ಅಡಚಣೆ ತೋರಿ ಬಂದೀತು. ಕೃಷಿ ಚಟುವಟಿಕೆಗಳಿಗೆ ಉತ್ಸಾಹ ತಂದೀತು.
ಕರ್ಕಾಟಕ: ನೂತನ ಕಾರ್ಯಸಿದ್ಧಿ. ಸಾಂಸಾರಿಕವಾಗಿ ಅನೇಕ ರೀತಿಯ ಖರ್ಚು ವೆಚ್ಚಗಳು ಅನುಭವಕ್ಕೆ ಬರಲಿದೆ. ಆರೋಗ್ಯದಲ್ಲಿ ವಾತಾ ಪ್ರಕೋಪದಿಂದ ಕುತ್ತು. ತಾಂತ್ರಿಕ ವೃತ್ತಿಯವರಿಗೆ ಉತ್ತಮ ಆದಾಯ ತೋರಿಬರಲಿದೆ.
ಸಿಂಹ: ಕೋರ್ಟಿನಲ್ಲಿ ಮುನ್ನಡೆಯ ದಿನಗಳಿವು. ಆಪ್ತೇಷ್ಟರಲ್ಲಿ ಮಂಗಳ ಕಾರ್ಯಗಳ ಓಡಾಟವಿದೆ. ಗೃಹ ನೆಮ್ಮದಿಯಿಂದ ತೃಪ್ತಿ ತಂದೀತು. ಮಕ್ಕಳ ಉದ್ಯೋಗ ಲಾಭದಿಂದ ಅನಿರೀಕ್ಷಿತವಾಗಿ ಸಂತೋಷ ದೊರಕಲಿದೆ.
ಕನ್ಯಾ: ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಇರಲಿ. ಪ್ರೇಮ ಪ್ರಕರಣ ವಿಫಲವಾದೀತು. ಹಿರಿಯರಿಗೆ ಯಾತ್ರೆ ಪುಣ್ಯ ಕಾರ್ಯಗಳು ನಡೆದಾವು. ಆರೋಗ್ಯ ಹದಗೆಡಲಿದೆ. ಸರ್ಕಾರಿ ನೌಕರ ವರ್ಗಕ್ಕೆ ಮುಂಭಡ್ತಿಯ ಸುದ್ದಿ ತರಲಿದೆ.
ತುಲಾ: ಕೋರ್ಟು ಕಚೇರಿ ಕೆಲಸದಲ್ಲಿ ಕಾರ್ಯ ಒತ್ತಡವಿದೆ. ದೂರದ ಪ್ರಯಾಣ ಬೇಡ. ಧನಾದಾಯಕ್ಕೆ ಕೊರತೆ ಇಲ್ಲವಾದರೂ, ಖರ್ಚು ವೆಚ್ಚಗಳಲ್ಲಿ ಮಿತಿ ಇರಲಿ. ವಾಹನದಿಂದ ನಷ್ಟವಿದೆ. ರಿಪೇರಿಗಾಗಿ ಧನ ವ್ಯಯವಿದೆ.
ವೃಶ್ಚಿಕ: ದೇವತಾ ಕಾರ್ಯಗಳು ಮನಸ್ಸಿಗೆ ಸಮಾಧಾನ ತರಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯದ ಬಲವಿದೆ. ದೇಹಾರೋಗ್ಯದಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ. ಬಂಡವಾಳದಲ್ಲಿ ಹಣ ಹೂಡಿಕೆ ನಷ್ಟ ತರಲಿದೆ.
ಧನು : ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ತರಲಿದೆ. ಆದಾಯದಲ್ಲಿ ಸಮತೋಲನವಿರಲಿ. ತಾಂತ್ರಿಕ ವೃತ್ತಿ, ವಿತ್ತ ಖಾತೆ ಉದ್ಯೋಗಿಗಳಿಗೆ ಕೈ ತುಂಬಾ ಕೆಲಸವಿರುತ್ತದೆ. ಶರೀರದಲ್ಲಿ ವಾಯುಪೀಡೆ ತಂದೀತು.
ಮಕರ: ವ್ಯಾಪಾರ ವಹಿವಾಟಿನಲ್ಲಿ ಲಾಭಕರ ಆದಾಯವಿರುವುದು. ಮಡದಿಯ ಸಲಹೆ ಸ್ವೀಕರಿಸಿರಿ, ಕಾರ್ಯಸಾಧನೆಯಾಗಲಿದೆ. ಧನ ವಿನಿಯೋಗ ಮನಸ್ಸಿಗೆ ಅಧಿಕವಾಗಿ ಚಿಂತೆ ತರಲಿದೆ.
ಕುಂಭ: ಸ್ಥಾನ ಕಳೆದುಕೊಳ್ಳುವ ಭೀತಿ ತಂದೀತು. ಛಲ ತೊಟ್ಟು ಮುನ್ನಡೆಯಿರಿ. ಕಾರ್ಯಸಾಧನೆಯಾಗಲಿದೆ. ರಾಜಕೀಯದವರಿಗೆ ಮನಸ್ಸಿಗೆ ಕಿರಿಕಿರಿ ತರಲಿದೆ. ದೇವತಾಕಾರ್ಯಗಳಿಗಾಗಿ ದನವ್ಯಯವಾದೀತು.
ಮೀನ: ಮನೆಯಲ್ಲಿ ಮಡದಿಯ ಕಿರಿಕಿರಿ ಹೆಚ್ಚಿ ಸಮಾಧಾನವಿರದು. ಹಳೆ ಬಾಕಿಯೂ ಮರುಪಾವತಿಯಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯು ಭೂಷಣವಾಗಲಿದೆ. ಪುರಸ್ಕಾರ ದೊರೆಯಲಿದೆ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.