Wednesday, July 30, 2025

Latest Posts

ಓಸಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿ ಅಂದರ್ ! ನಗದು ಪೊಲೀಸ್‌ ವಶ

- Advertisement -

Dharwad News: ಕುಂದಗೋಳ : ಸಂಶಿ – ಕಮಡೊಳ್ಳಿ ಮಾರ್ಗ ಮಧ್ಯದಲ್ಲಿ ಹಿರೇಹರಕುಣಿ ಗ್ರಾಮದ ಶಿವಪ್ಪ ದೊಡ್ಡಮನಿ ಓಸಿ ಬರೆಯುತ್ತಿದ್ದಾಗ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.

ಹೌದು ! ಸಾರ್ವಜನಿಕರಿಂದ ಹಣ ಪಡೆದು ಓಸಿ ಆಡುತ್ತಿದ್ದಾಗ ದಾಳಿ ನಡೆಸಿ ಆರೋಪಿಯಿಂದ ₹1785 ನಗದು ಹಣ, ಚೀಟಿ, ಪೆನ್ ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest Posts

Don't Miss