Wednesday, July 30, 2025

Latest Posts

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಯಾಕೆ..?

- Advertisement -

Spiritual: ಕೂದಲು ಕತ್ತರಿಸುವುದು ಎಂದರೆ, ಸಾಮಾನ್ಯ ವಿಷಯ ಹೌದು. ಆದರೆ ಹಿಂದೂ ಧರ್ಮದಲ್ಲಿ ಕೆಲ ನಿಯಮಗಳ ಪ್ರಕಾರ, ಕೂದಲನ್ನು ಇಂಥ ದಿನಗಳಲ್ಲಿ ಕತ್ತರಿಸಬಾರದು ಅನ್ನೋ ಮಾತಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬೇಕು. ಯಾವ ದಿನ ಕೂದಲು ಕತ್ತರಿಸಬಾರದು ಅಂತಾ ತಿಳಿಯೋಣ ಬನ್ನಿ..

ಮಂಗಳವಾರದ ದಿನ ಮತ್ತು ಶನಿವಾರದ ದಿನ ದಾಡಿ, ತಲೆಗೂದಲು ಕತ್ತರಿಸುವುದರಿಂದ ಅಕಾಲ ಮೃತ್ಯು ಸಂಭವಿಸುವ ಸಾಧ್ಯತೆ ಇರುತ್ತದೆ.

ಬುಧವಾರದ ದಿನ ಕೂದಲು ಕತ್ತರಿಸಬಹುದು. ಇದರಿಂದ ಜೀವನದಲ್ಲಿ ಯಶಸ್ಸುಸಿಗುತ್ತದೆ. ಆರ್ಥಿಕ ಅಭಿವೃದ್ಧಿ, ಆರೋಗ್ಯವೂ ವೃದ್ಧಿಸುತ್ತದೆ.

ರವಿವಾರದ ದಿನ ಕೂದಲು ಕತ್ತರಿಸುವುದರಿಂದ ಬುದ್ಧಿ, ಧರ್ಮ, ಆರ್ಥಿಕ ನಷ್ಟ ಸಂಭವಿಸುತ್ತದೆ. ಈ ದಿನ ಸೂರ್ಯನ ದಿನವಾಗಿರುವುದರಿಂದ ಈ ದಿನ ಕೂದಲು ಕತ್ತರಿಸುವುದು ನಿಷೇಧ.

ಗುರುವಾರದ ದಿನ ಕೂದಲು ಕತ್ತರಿಸುವುದರಿಂದ ಲಕ್ಷ್ಮೀ, ಸಿಂಧೂರದ ಹಾನಿಯುಂಟಾಗುತ್ತದೆ. ಬೃಹಸ್ಪತಿಯ ಕೃಪೆ ಇಲ್ಲದೇ, ಗುರುಬಲ ಕಡಿಮೆಯಾಗುತ್ತದೆ.

ಶುಕ್ರವಾರ ಲಕ್ಷ್ಮೀಯ ದಿನ ಹೀಗಾಗಿ ಈ ದಿನ ಕೂದಲು ಕತ್ತರಿಸಬಾರದು. ಹೆಣ್ಣು ಮಕ್ಕಳಂತೂ ಈ ದಿನ ಯಾವುದೇ ಕಾರಣಕ್ಕೂ ಕೂದಲು ಕತ್ತರಿಸಬಾರದು. ಇದರಿಂದ ಸಿಂಧೂರ ಬಲ ಕಡಿಮೆಯಾಗುತ್ತದೆ.

- Advertisement -

Latest Posts

Don't Miss