Wednesday, June 18, 2025

Latest Posts

Political News: ವಿಮಾನ ಪತನ: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾ*ವು

- Advertisement -

Political News: ಕಟ್ಟಡಕ್ಕೆ ಡಿಕ್ಕಿಯಾಗಿ ವಿಮಾನ ಪತನವಾಗಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನ ಮೇಘನಿ ಎಂಬಲ್ಲಿ ನಡೆದಿದೆ. ಈ ದುರಂತದಲ್ಲಿ ಗುಜರಾತ್ ಮಾಜಿ ಸಿಎಂ ನಿಧನರಾಗಿದ್ದಾರೆ. ವಿಮಾನದಲ್ಲಿದ್ದ 242 ಜನರು ದುರಂತಕ್ಕೀಡಾಗಿದ್ದಾರೆಂದು ಹೇಳಲಾಗಿದ್ದು, ಮೆಡಿಕಲ್ ಆಸ್ಪತ್ರೆ ಕಟ್ಟಡಕ್ಕೆ ಡಿಕ್ಕಿ ಹ“ಡೆದು 7 ಮೆಡಿಕಲ್ ವಿದ್ಯಾರ್ಥಿಗಳ ಜೀವಕ್ಕೂ ಅಪಾಯವಿದೆ ಎಂದು ಹೇಳಲಾಗಿದೆ.

ವಿಜಯ್ ರೂಪಾನಿ ವಿಮಾನದ 12ನೇ ಸೀಟಿನಲ್ಲಿ ಕುಳಿತಿದ್ದರು. ಲಂಡನ್‌ನಲ್ಲಿರುವ ಮಗಳನ್ನು ನೋಡಲು ರೂಪಾನಿ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ದುರಂತ ಸಂಭವಿಸುವ ವೇಳೆ 242 ಜನರ ಜತೆ 10 ಮಂದಿ ಪೈಲಟ್ ವಿಮಾನದಲ್ಲಿದ್ದರು ಎನ್ನಲಾಗಿದೆ.

 

- Advertisement -

Latest Posts

Don't Miss