Sunday, December 22, 2024

Latest Posts

ಜುಲೈ 30, 2020ರ ರಾಶಿ ಭವಿಷ್ಯ

- Advertisement -

ಮೇಷ : ನಿಮ್ಮ ಕ್ರಿಯಾಶೀಲತೆಯಿಂದ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಬಹುದಾಗಿದೆ. ವೃತ್ತಿರಂಗದಲ್ಲಿ ಚೇತರಿಕೆಯ ದಿನಗಳಾಗಿದೆ. ಮುನ್ನಡೆ ಸಾಧ್ಯವಿದೆ. ಕೃಷಿಕರಿಗೆ ಉತ್ಸಾಹ ತಂದೀತು.

ವೃಷಭ : ಧರ್ಮಕಾರ್ಯಗಳಲ್ಲಿ ಅಭಿರುಚಿ ಕಂಡೀತು. ದೈವಾನುಗ್ರಹದಿಂದ ಕಾರ್ಯಸಾಧನೆಯಾಗಿ, ಕಿಂಚಿತ್ ಸಮಾಧಾನ ತಂದೀತು. ವಿವಿಧ ರೂಪದಲ್ಲಿ ಧನಾಗಮನವು ಕಂಡುಬಂದೀತು.

ಮಿಥುನ : ಹಿತಶತ್ರುಗಳ ಉಪಟಳ ಕಾರ್ಯಕ್ಷೇತ್ರದಲ್ಲಿ ಕಂಡುಬಂದೀತು. ಸಹೋದ್ಯೋಗಿಗಳ ಹೀನ ವ್ಯವಹಾರಗಳು ಅಸಮಾಧಾನ ತರಲಿದೆ. ಮುಖ್ಯವಾಗಿ ಆರೋಗ್ಯದಲ್ಲಿ ಹೆಚ್ಚಿನ ಜಾಗೃತೆ ಮಾಡುವುದು.

ಕರ್ಕ : ಚಿನ್ನ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಪ್ರಗತಿ ಕಂಡುಬಂದೀತು. ಇಷ್ಟಮಿತ್ರರ ಪ್ರೀತಿ ಹಾಗೂ ವಿಶ್ವಾಸ ಮನಸ್ಸಿಗೆ ನೆಮ್ಮದಿ ತರಲಿದೆ. ಯೋಗ್ಯ ವಯಸ್ಕರು ಕಂಕಣಬಲದ ಯೋಗವನ್ನು ಹೊಂದಲಿದ್ದಾರೆ.

ಸಿಂಹ : ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ವ್ಯಾಪಾರಗಳಲ್ಲಿ ಹೊಸ ಹೂಡಿಕೆ ಲಾಭವನ್ನು ಹೆಚ್ಚಿಸಲಿದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ನಿಮಗೆ ಯಶಸ್ಸು ತಂದೀತು.

ಕನ್ಯಾ : ನಿಶ್ಚಿತ ಗುರಿಯತ್ತ ಸಾಗಲು ನೀವು ಪರಿಶ್ರಮಪಡಬೇಕಾದಿತು. ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಅವಿರತ ಚಟುವಟಿಕೆಗಳು ದೇಹಾರೋಗ್ಯವನ್ನು ಕೆಡಿಸಲಿದೆ. ಅತೀ ಉದ್ವೇಗ ಒಳ್ಳೆಯದಲ್ಲಾ .

ತುಲಾ : ವೃತ್ತಿರಂಗದಲ್ಲಿ ಆತ್ಮೀಯರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಶನಿ ಅನಾವಶ್ಯಕ ಸಮಸ್ಯೆಗಳಿಗೆ ಕಾರಣನಾದಾನು. ನೀವು ಕೈಗೊಳ್ಳುವ ನಿರ್ಧಾರಗಳು ನಿಮಗೆ ಯಶೋಭಿವೃದ್ಧಿ ತರಲಿದೆ.

ವೃಶ್ಚಿಕ: ನಿರುದ್ಯೋಗಿಗಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ದೂರ ಸಂಚಾರದಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ದುಂದುವೆಚ್ಚದ ಆತಂಕ ಅತೀರೆಕ ತರಲಿದೆ.

ಧನು : ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣ ಸಂತಸ ತಂದೀತು. ಕಾಲೋಚಿತವಾಗಿ ನಡೆ ನುಡಿ ನೇರವಿದ್ದು ನಿಮ್ಮ ಗಮನದಲ್ಲಿರಲಿ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗಮನಕ್ಕೆ ಬರಲಿದೆ.

ಮಕರ : ಇಷ್ಟಮಿತ್ರರ ಪ್ರೀತಿ ವಿಶ್ವಾಸ ಸಹಕಾರ ಮನೋಭಾವನೆಗಳು ನಿಮಗೆ ಸಂತಸ ತರಲಿದೆ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಸಮಾಧಾನ ತರಲಿದೆ. ದೂರ ಸಂಚಾರದಲ್ಲಿ ಗಮನವಿರಲಿ.

ಕುಂಭ : ನಿಮ್ಮ ಕ್ರೀಯಾಶೀಲತೆ ಮುನ್ನಡೆಗೆ ಸಾಧಕವಾಗಿ ಸಮಾಧಾನ ತರಲಿದೆ. ಕೊಟುಂಬಿಕವಾಗಿ ಹೊಂದಾಣಿಕೆಗಳಿಗೆ ಸಹಕರಿಸಬೇಕಾದಿತು. ಯೋಗ್ಯ ವಯಸ್ಕರಿಗೆ ಅನಿರೀಕ್ಷಿತ ರೂಪದಲ್ಲಿ ಕಂಕಣಬಲ ಬಂದೀತು.

ಮೀನ: ನಾನಾ ರೀತಿಯ ಕೆಲಸ ಕಾರ್ಯಗಳು ಪೂರ್ಣತೆಯನ್ನು ಪಡೆಯಲಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರಲಾರದು. ಉಪ ಉದ್ಯೋಗ ಆರಂಭಕ್ಕೆ ಇದು ಸಕಾಲ. ನ್ಯಾಯಾಲಯದ ಕಾರ್ಯದಲ್ಲಿ ಜಯವಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss