Saturday, July 12, 2025

Latest Posts

ಹೀಗೆ ಮಾಡಿದ್ರೆ ನಿಮ್ಮ ಮನೆಗೆ ಲಕ್ಷ್ಮಿ ಬರುತ್ತಾಳೆ: ಹೆಣ್ಣುಮಕ್ಕಳು ಈ ತಪ್ಪು ಮಾಡಬೇಡಿ

- Advertisement -

Spiritual: ಯಾರಿಗೆ ತಾನೇ ನಾವು ಶ್ರೀಮಂತರಾಗಬೇಕು..? ಖರ್ಚು ಮಾಡುವಷ್ಟು ನಮ್ಮ ಬಳಿ ಹಣವಿರಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ..? ಅದಕ್ಕಾಗಿಯೇ ಅಲ್ವಾ ದುಡಿಯೋದು, ಉಳಿಸೋದು, ಬಂಡವಾಳ ಹಾಕಿ, ಲಾಭಕ್ಕಾಗಿ ಪ್ರಯತ್ನಿಸೋದು. ಇಂಥ ಲಕ್ಷ್ಮೀಯ ಕೃಪೆ ನಿಮ್ಮ ಮೇಲೂ ಇರಬೇಕು ಅಂದ್ರೆ ನೀವು ಕೆಲ ಸೂತ್ರಗಳನ್ನು ಪಾಲಿಸಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.

ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ್ ಶರ್ಮಾ ಅವರು ಈ ಬಗ್ಗೆ ವಿವರಿಸಿದ್ದು, ಅಷ್ಟಲಕ್ಷ್ಮೀಯರ ಕೃಪೆ ಪಡೆಯಬೇಕು ಎಂದರೆ, ಶು್ಕ್ರವಾರದ ದಿನ ತಲೆಸ್ನಾನ ಮಾಡಿ, 21 ಜಾಜಿ ಅಥವಾ ಲಕ್ಷ್ಮೀಗೆ ಇಷ್ಟವಾಗುವ ಹೂವನ್ನು ಇರಿಸಿ, ದೇವಿಯ ಮೂರ್ತಿಗೆ ಹಸುವಿನ ಹಸಿ ಹಾಲಿನ ಅಭಿಷೇಕ ಮಾಡುತ್ತ, ಗುರೂಜಿ ಹೇಳಿದ ಮಂತ್ರವನ್ನು ಹೇಳಬೇಕು.

ಹೀಗೆ ಪೂಜೆ ಮಾಡುವುದರಿಂದ ನೀವಂದುಕ“ಂಡ ಕೆಲಸ ಪೂರ್ಣವಾಗುತ್ತದೆ. ಅಲ್ಲದೇ, ಪೂಜೆ ಮಾಡುವಾಗ ಕೆಲವು ಅನುಷ್ಟಾನ ಮಾಡಬೇಕಾಗುತ್ತದೆ. ತಲೆ ಮುಟ್ಟಬಾರದು, ಬಾಯಿ ಮುಟ್ಟಬಾರದು, ಸೀನಿದರೆ ಕೈ ತ“ಳೆಯಬೇಕು. ಹೀಗೆ ಶುದ್ಧವಾಗಿ ಪೂಜೆ ಮಾಡಬೇಕು. ಹೀಗೆ ಭಕ್ತಿ, ಶುದ್ಧತೆಯಿಂದ ಪೂಜೆ ಮಾಡಿದರೆ, ಲಕ್ಷ್ಮೀ ಕೃಪೆ ತೋರುತ್ತಾರೆ.

ಆ ಮಂತ್ರ ಹೀಗಿದೆ..

ಓಂ ಸರ್ವಸ್ವರೂಪೇ, ಸರ್ವೇಶೆ ಸರ್ವ ಶಕ್ತಿ ಸಮನ್ವಿತೆ

ಭಯೇಭ್ಯ ತ್ರಾಹಿನೋ ದೇವಿ ದುರ್ಗೆದೇವಿ ನಮೋಸ್ತುತೆ

ಈ ಮಂತ್ರವನ್ನು ಹೇಳುತ್ತ ಪೂಜೆ ಮಾಡಬೇಕು. ಆದರೆ ಮಂತ್ರ ಉಚ್ಛರಣೆ ಮಾಡುವಾಗ ಸ್ಪಷ್ಟವಾಗಿ ಮಾಡಬೇಕು. ಬೆಳಿಗ್ಗೆ 6ವರೆಗೂ ಮುನ್ನ ಅಥವಾ ಸಂಜೆ 5.30ರಿಂದ 6.30ರ ಮುನ್ನ ಈ ಪೂಜೆ ಮಾಡಿ, 21 ಬಾರಿ ಮಂತ್ರವನ್ನು ಹೇಳಬೇಕು. ಈ ಪೂಜೆ 4 ಶುಕ್ರವಾರ ಮಾಡಿದರೆ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss