ಮೆಟ್ರೋದಲ್ಲಿ ನಮ್ಮ ಪಾಲಿದೆ, ಕೇಂದ್ರ ಸರ್ಕಾರ ನೋಟ್ ಪ್ರಿಂಟ್ ಮಾಡಿ ಕೊಡ್ತಾರಾ: ಎಂ.ಬಿ.ಪಾಟೀಲ ಕಿಡಿ..!

Hubli News: ಹುಬ್ಬಳ್ಳಿ: ಮೆಟ್ರೋದಲ್ಲಿ ನಮ್ಮ ಪಾಲು ಕೂಡಾ ಇದೆ. ಕೇಂದ್ರ ಸರ್ಕಾರ ನೋಟ್ ಮಷಿನ್ ಪ್ರಿಂಟ್ ಮಾಡಿ ಎಲ್ಲಾ ಹಣ ನೀಡ್ತಾರಾ..? ಎಂದು ಸಚಿವ ಎಂ.ಬಿ.ಪಾಟೀಲ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೇಂದ್ರ ಹಣ ನೀಡಿದ್ದರೂ ಕೂಡ ಅದು ನಮ್ಮ ಟ್ಯಾಕ್ಸ್ ಹಣವನ್ನೇ ಕೊಡ್ತಾರೆ ಎಂದರು.

ರಾಹುಲ್ ಗಾಂಧಿಗೆ ಸುಪ್ರೀಂ ತರಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಸುಪ್ರೀಂ ಆದ್ರೆ ಈ ರೀತಿ ರಿಮಾರ್ಕ್ ಮಾಡೋದು ಸರಿಯಲ್ಲಾ ಎಂದು ಅವರು ಹೇಳಿದರು.

About The Author