ಕಡಿಮೆ ಖರ್ಚಿನಲ್ಲಿ ವಿದೇಶದಲ್ಲಿ MBBS ನಿಮ್ಮ ಕನಸು Doctor Dreams ನಿಂದ ನನಸು

Education Knowledge: ನಿಮಗೇನಾದರೂ ಅಥವಾ ನಿಮ್ಮ ಮಕ್ಕಳಿಗೇನಾದರೂ ವೈದ್ಯರಾಗುವ ಕನಸಿದೆಯೇ..? ವಿದೇಶದಲ್ಲಿ ಮೆಡಿಕಲ್ ಓದಬೇಕೆಂಬ ಆಸೆ ಇದೆಯೇ..? ಹಾಗಾದ್ರೆ ನಿಮಗೆ ಇಲ್ಲಿ ಉತ್ತಮ ಅವಕಾಶವಿದೆ. ಡಾಕ್ಟರ್ ಡ್ರೀಮ್ಸ್ ಅನ್ನೋ ಸಂಸ್ಥೆ ಕಡಿಮೆ ಖರ್ಚಿನಲ್ಲ್ ವಿದೇಶದಲ್ಲಿ ಮೆಡಿಕಲ್ ಮಾಡುವ ಅವಕಾಶ ನೀಡುತ್ತಿದ್ದು, ಇದರ ಪ್ರ“ಸೆಸ್ ಹೇಗಿರತ್ತೆ ಅಂತಾ ನೀವೇ ಕೇಳಿ.

ಡಾಕ್ಟರ್ ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ಮಹಮ್ಮದ್ ಮುಬಾರಕ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ನಮ್ಮ ರಾಜ್ಯದಲ್ಲಿ ನೀಟ್ ಪರೀಕ್ಷೆ ಬರೆದಿರುವವರ ಸಂಖ್ಯೆ 1 ಲಕ್ಷದ 40 ಸಾವಿರ ವಿದ್ಯಾರ್ಥಿಗಳು. ಆದರೆ ಅದರಲ್ಲಿ ಎಲಿಜೇಬಲ್ ಆಗಿರುವವರು 83 ಸಾವಿರ ವಿದ್ಯಾರ್ಥಿಗಳು ಮಾತ್ರ. ಇನ್ನು ಕೆಟಗರಿ ಬಗ್ಗೆ ಮಾತನಾಡುವುದಾದರೆ ಜನರಲ್ ಕೆಟಗರಿಯವರು 500-550 ಮಾರ್ಕ್ ಪಡೆದಿರಬೇಕು, ಓಬಿಸಿ 400-450, ಎಸ್‌ಸಿ 430- 480 ಅಂಕ, ಎಸ್‌ಟಿ 360-390ವರೆಗೂ ಅಂಕ ಪಡೆದಿರಬೇಕು. ಹೀಗಿದ್ದರೆ ಮಾತ್ರ ಭಾರತದ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುತ್ತದೆ. ಇದಕ್ಕೂ ಕಮ್ಮಿ ಅಂಕ ಬಂದರೆ, ಅವಕಾಶ ಮಿಸ್ ಆಗುತ್ತದೆ.

ಆದರೆ ವಿದೇಶದಲ್ಲಿ ಇದಕ್ಕೂ ಕಡಿಮೆ ಅಂಕ ಬಂದರೂ ನಿಮಗೆ ಮೆಡಿಕಲ್ ಓದಬಹುದು. ಹಾಗೆ ಮೆಡಿಕಲ್ ನ್ನು ವಿದೇಶದಲ್ಲಿ ಓದಬೇಕು ಎನ್ನುವವರು, ಡಾಕ್ಟರ್‌ ಡ್ರೀಮ್ಸ್ ಮೂಲಕ ನಿಮ್ಮ ಕನಸನ್ನು ನನಸು ಮಾಡಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author