- Advertisement -
Haveri News: ಹಾವೇರಿ: ಹಾವೇರಿ ಜಿಲ್ಲೆ ಹಿರೆಕೆರೂರು ತಾಲೂಕಿನ ಹಂಸಬಾವಿ ಗ್ರಾಮದ ಶ್ರೀ ಶಿವಯೋಗೀಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಷಾ ಕಲಂದರ್ ಎಂಬ ಮಗು ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದು
ಇದಕ್ಕೆಲ್ಲ ತೆಂಗಿನ ಮರಗಳ ಹತ್ತಿರ ಹೋಗಿರುವ ಲೈನ್ ತಂತಿಗಳೆ ಈ ಅಪಾಯಕ್ಕೆ ಕಾರಣ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಹಾಗೆ ಮೃತ್ಯುಂಜಯ ಶಾಲೆಯ ಆಡಳಿತ ವರ್ಗದ ನಿರ್ಲಕ್ಷತನದ ಕಾರಣ ದಿಂದ ಈ ಅಚಾತುರ್ಯ ಘಟನೆ ನಡೆದಿದೆ..! ಈ ಕುರಿತು ಹಂಸ ಬಾವಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!
- Advertisement -

