Spiritual: ಚಾಣಕ್ಯರು ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಆರ್ಥಿಕ, ವೈವಾಹಿಕ, ಸಂಸಾರ, ಹೀಗೆ ಹಲವು ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂದು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಓರ್ವ ಹೆಣ್ಣು ತಾಯಿಯ ಗರ್ಭದಲ್ಲಿಯೇ ಕೆಲ ವಿಷಯಗಳನ್ನು ಕಲಿತು ಬಂದಿರುತ್ತಳಂತೆ. ಹಾಗಾದ್ರೆ ಅದು ಯಾವ ವಿಷಯ ಅಂತಾ ತಿಳಿಯೋಣ ಬನ್ನಿ..
ಸುಳ್ಳು ಹೇಳುವ ಅಭ್ಯಾಸ: ಹೆಣ್ಣು ಮಕ್ಕಳು ಅಮ್ಮನ ಗರ್ಭದಲ್ಲಿರುವಾಗಲೇ, ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕ“ಂಡಿರುತ್ತಾರೆ. ಹಾಗಾಗಿಯೇ ನೀವು ಹೆಣ್ಣು ಮಕ್ಕಳು ಹೆಚ್ಚು ಸುಳ್ಳು ಹೇಳುವುದನ್ನು ನೋಡಿರಬಹುದು. ಸುಳ್ಳು ಹೇಳದಿದ್ದರೂ ಕೆಲ ಸತ್ಯಗಳನ್ನಂತೂ ಅವರು ಮುಚ್ಚಿಡುತ್ತಾರೆ. ಅದು ಮನೆಯವರ ಅಭಿವೃ್ದಧಿಗಾಗಿಯೂ ಇರಬಹುದು. ಅಥವಾ ಕೆಡುಕಿಗಾಗಿಯೂ ಇರಬಹುದು.
ಮೂರ್ಖತನ: ಹೆಣ್ಣು ಮಕ್ಕಳು ಮಾಡುವ ಕೆಲ ಕೆಲಸಗಳು ಮೂರ್ಖತನದಿಂದ ಕೂಡಿರುತ್ತದೆ. ಕೆಲ ಮಹಿಳೆಯರ ಕೈಗೆ ಅಧಿಕಾರ ನೀಡಿದರೆ, ಅದರಲ್ಲಿ ಕೆಲವೇ ಕೆಲವರು ಉತ್ತಮವಾಗಿ ನಿಭಾಯಿಸಬಲ್ಲರು. ಆದರೆ ಉಳಿದವರು ಮೂರ್ಖತನ ಮಾಡಿ, ನಷ್ಟ ಮಾಡುತ್ತಾರೆ. ಮತ್ತು ಹೆಣ್ಣು ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಈ ಮೂರ್ಖತನವನ್ನು ಹ“ಂದಿರುತ್ತಾರೆನ್ನುತ್ತಾರೆ ಚಾಣಕ್ಯರು.
ಆಸೆ: ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಆಸೆ ಹೆಚ್ಚು. ಕೆಲವರು ಆಸೆಗಳನ್ನು ಹಿಡಿದಿಟ್ಟುಕ“ಳ್ಳುತ್ತಾರೆ. ಕೆಲವರು ಅದೇ ಆಸೆಯಿಂದ ಮನೆಯ ನೆಮ್ಮದಿ ನಾಶ ಮಾಡುತ್ತಾರೆ. ಹಾಗಾಗಿಯೇ ಅಂಥವರನ್ನು ವಿವಾಹವಾದವರು, ಯಾವಾಗಲೂ ನೆಮ್ಮದಿ ಇಲ್ಲದಂತೆ ಇರುತ್ತಾರೆ.
ಕೋಪ: ಹೆಣ್ಣು ಗರ್ಭದಲ್ಲಿದ್ದಾಗಲೇ, ಕೋಪ ಮಾಡುವುದು ಹೇಗೆ ಅಂತಾ ತಿಳಿದಿರುತ್ತಾಳಂತೆ. ಅವರು ಹೆಚ್ಚು ಕೆಡುಕು ಮಾಡದಿಲ್ಲವಾದರೂ, ಅವರಿಗೆ ಕೋಪ ಹೆಚ್ಚಾಗಿರುತ್ತದೆ. ಹಾಗಾಗಿ ಅದೇ ಗುಣ ಮಗಳಿಗೂ ಬರುತ್ತದೆ. ಹಾಗಾಗಿಯೇ ಹಿರಿಯರು, ತಾಯಿಯಂತೆ ಮಗಳು, ನೂಲಿನಂತೆ ಸೀರೆ ಎಂದಿದ್ದಾರೆ. ಮಹಿಳೆಯರಿಗೆ ಕೆಲವು ಸಮಯ ಮಾತ್ರ ತಾಳ್ಮೆ ಯಿಂದಿರುತ್ತಾರೆ. ಆದರೆ ಅವರಿಗೆ ಪುರುಷನಿಗಿಂತ ಕೋಪ ಹೆಚ್ಚು.