Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
ಚಿತ್ರಾಲ್ ತಮ್ಮ ಹೆಸರಿನ ಬಗ್ಗೆ ಹೇಳುತ್ತ. ಚಿತ್ರಾಲ್ ಅನ್ನೋದು 1 ಪಾಕ್ ನದಿಯ ಹೆಸರು. ನನಗೆ ಮಸಲ್ ಇರುವುದರಿಂದ ನಾನು ಕೂಡ ಏನಾದ್ರೂ ಯೂನಿಕ್ ಆಗಿ ಹೆಸರನ್ನಿಟ್ಟುಕ“ಳ್ಳಬೇಕು ಎಂದೆನೆಸಿ, ಪವರ್ ಗರ್ಲ್ ಅಂತಾ ಇಟ್ಟುಕ“ಂಡೆ ಎಂದಿದ್ದಾರೆ ಚಿತ್ರಾಲ್.
ಚಿತ್ರಾಲ್ ಅವರ ಮುಂಚಿನ ಹೆಸರು ಚಿತ್ರಾ. ಅವರ ಸಹೋದರಿ ಹೆಸರು ಚೈತ್ರಾ. ಆದರೆ ನ್ಯೂಮರಾಲಜಿ ಪ್ರಕಾರ, ಚಿತ್ರಾಗೆ ಲ್ ಅನ್ನೋ ಅಕ್ಷರ ಸೇರಿಸಿದರೆ, 46 ಅಕ್ಷರವಾಗುತ್ತದೆ. ಅಂದರೆ 1 ಎದರ್ಥ. ಇದು ಕೂಡ ಶಕ್ತಿಶಾಲಿ ನಂಬರ್ ಆಗಿದೆ. ಇದರಿಂದ ಸಿನಿರಂಗದಲ್ಲಿ ಚಿತ್ರಾಲ್ ಉತ್ತಮ ಹೆಸರು ಗಳಸಿಬಹುದು ಎಂದು ಈ ಹೆಸರಿನ್ನಿರಿಸಿಕ“ಂಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.