ಹೆಣ್ಣು ಮಕ್ಕಳು ಮನೆಯಲ್ಲಿ ತಲೆಕೂದಲು ಬಾಚಿಕೊಳ್ಳುವ ರೀತಿ ಕೂಡ ಮನೆಯ ಒಳಿತು ಕೆಡಕಿಗೆ ಕಾರಣವಾಗುತ್ತದೆ. ಕೂದಲು ಬಾಚಿಕೊಳ್ಳುವಾಗ ಯಾವ ನಿಯಮ ಅನುಸರಿಸಬೇಕು..? ಹೇಗೆ ಬೇಕೆಂದರೆ ಹಾಗೆ ತಲೆ ಕೂದಲು ಬಾಚಿದ್ದಲ್ಲಿ ಉಂಟಾಗುವ ಪರಿಣಾಮವೇನು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ತಲೆ ಕೂದಲು ಬಾಚಿಕೊಳ್ಳುವಾಗ ಒಂದು ಕಡೆ ನಿಂತು ತಲೆಕೂದಲು ಬಾಚಿಕೊಂಡು, ಬಾಚಣಿಕೆಗೆ ತಾಗಿದ ಕೂದಲು ಮತ್ತು ಉದುರಿದ ಕೂದಲನ್ನ ಸೇರಿಸಿ, ಬಿಸಾಕಿಬಿಡಿ. ನೀವೇನಾದ್ರೂ ಎಲ್ಲೆಂದರಲ್ಲಿ ಓಡಾಡುತ್ತಾ ತಲೆ ಬಾಚಿಕೊಂಡರೆ, ಕೂದಲು ಎಲ್ಲೆಡೆ ಹರಡಿ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.
ಇನ್ನು ತಲೆ ಬಾಚಿದ ಬಳಿಕ ಉದುರಿದ ಕೂದಲನ್ನ ಥಟ್ ಅಂತಾ ಹೊರಗೆ ಬಿಸಾಕಿ ಅಥವಾ ಡಸ್ಟ್‌ಬಿನ್‌ಗೆ ಹಾಕಿ. ಕೂದಲು ಪೂರ್ತಿ ಬಾಚಿದ ಬಳಿಕ ಅದನ್ನ ತೆಗೆದು ಬಿಸಾಕೋಣವೆಂದು ಉದುರಿದ ಕೂದಲನ್ನ ನೆಲಕ್ಕೋ, ನಿಮ್ಮ ಮಡಿಲಲ್ಲೋ ಹಾಕಿಕೊಂಡರೆ ಮನೆಗೆ ಒಳಿತಾಗುವುದಿಲ್ಲ.
ಹೊಸ್ತಿಲ ಬಳಿ ಕುಳಿತು ಅಥವಾ ನಿಂತು ತಲೆ ಬಾಚಿಕೊಳ್ಳಬೇಡಿ. ಮತ್ತು ಬೇರೆಯವರಿಗೂ ತಲೆ ಬಾಚಬಾರದು. ನೀವು ಬೇರೆಯವರಿಗೆ ತಲೆ ಬಾಚಿದ್ದಲ್ಲಿ ಅವರ ತಲೆಗೂದಲು ಉದುರಿದ್ದರೆ ಅಂಥ ಕೂದಲನ್ನು ನೀವು ತೆಗೆಯಕೂಡದು. ಅವರಿಂದಲೇ ತೆಗೆಸಿ ಬಿಸಾಕಬೇಕು.
ಇನ್ನು ಕೆಲವರು ಮನೆಯಲ್ಲಿ ಕೂದಲು ಜೋಡಿಸಿಟ್ಟು, ಅದನ್ನು ಕೇವಲ ಹತ್ತು ಹದಿನೈದು ರೂಪಾಯಿಗೋಸ್ಕರ ಮಾರುತ್ತಾರೆ. ಹೀಗೆ ಮಾಡುವುದು ಮನೆಯಲ್ಲಾಗುವ ದರಿದ್ರಕ್ಕೆ ದಾರಿ ಮಾಡಿಕೊಟ್ಟಂತೆ. ಆದ್ದರಿಂದ ಮನೆಯಲ್ಲಿ ಕೂದಲು ಸಂಗ್ರಹಿಸಿಡಬೇಡಿ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




