- Advertisement -
Hubli News: ಹುಬ್ಬಳ್ಳಿ: ಸ್ವತಂತ್ರ ಹೋರಾಟದಲ್ಲಿ ಆರ್‌ಎಸ್ಎಸ್ ಪಾತ್ರ ಏನು ಎಂಬ ವಿಚಾರ, ಅವರಿಗೆ ಇತಿಹಾಸ ಗೊತ್ತಿಲ್ಲ. ಇದು ನಿಜವಾದ ಕಾಂಗ್ರೆಸ್ ಅಲ್ಲಾ, ವರಿಜನಲ್ ಕಾಂಗ್ರೆಸ್ ನ ಕಬಳಿಸಿ ಕೊಂಡಿದ್ದೀರಿ. ನೀವು ನುಸುಳು ಕೊರರರು, ಅಯೋಗ್ಯರು. ಕಾಂಗ್ರೆಸ್ ನವರು ಎಂತಹ ಅಯೋಗ್ಯರು ಅಂದ್ರೆ ಹುಡುಕಿದ್ರೂ ಸಿಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು.
ಹುಬ್ಬಳ್ಳಿ ತಾಲ್ಲೂಕಿನ ವರೂರ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಆಳಲಿಕೆ ಲಾಯಕ್ ಇಲ್ಲಾ. ಕಾಂಗ್ರೆಸ್ ಅಂದ್ರೆ ನಿವಾ? ಮುಖರ್ಜಿ ಅವರು ಬಲಿದಾನ ಮಾಡಿದ್ದಾರೆ. ವಲ್ಲಭಾಯಿ ಪಟೇಲ್, ಸುಭಾಸ್ ಚಂದ್ರ ಬೋಸ್ ರನ್ನ ಯಾವ್ ರೀತಿ ನಡೆಸಿಕೊಂಡಿದ್ದಾರೆ ಗೊತ್ತು. ಇಂದಿರಾ ಗಾಂಧಿಗಿಂತ 10 ಪಟ್ಟು ತ್ಯಾಗ ಮಾಡಿದ ಅಂಬೇಡ್ಕರ್ ಯೋಜನೆ ಎಷ್ಟಿದೆ..? ಒಂದು ಖಾಂದಾನ್ ಗೆ ಬರೆದು ಕೊಟ್ಟಿಲ್ಲ ಇದನ್ನ ಎಂದರು.
- Advertisement -