- Advertisement -
Hubli News: ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ರಚನೆ ಒಳ್ಳೆಯದು, ಸತ್ಯ ಹೊರ ಬರ್ತಿದೆ. ಆದರೆ ಷಡ್ಯಂತ್ರ ಮಾಡಿದವರ ಮೇಲೆ ಕ್ರಮ ಆಗಬೇಕು. ಬೇಗನೆ ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿಯ ವರೂರ ಗ್ರಾಮದಲ್ಲಿ ನವಗ್ರಹ ತೀರ್ಥ ಕ್ಷೇತ್ರದ ಗುಣದರನಂದಿ ಶ್ರೀ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆತಂಕವಾದಿನು 300 ಕೊಲೆ ಮಾಡಲಾಗಲ್ಲ. ಅಂತದ್ರಲ್ಲಿ ಇಂತಹ ವ್ಯಕ್ತಿ ಮೇಲೆ ಆರೋಪ ಮಾಡ್ತಾರೆ. ಆರೋಪ ಮಾಡಿದವರ ಮೇಲೂ ಒಂದು ತನಿಖೆ ಆಗಬೇಕು. ಅಧಿವೇಶನದಲ್ಲಿ ಯೂಟ್ಯೂಬರ ಮೇಲೆ ಕ್ರಮ ಕೈಗೊಳ್ಳಬೇಕು. ಅದರ ಮೇಲೆ ಒಂದು ನಿಯಮ ಹಾಕಿ. ನಮ್ಮ ಧರ್ಮಾತ್ಮನ ಮೇಲೆ ಆರೋಪ ಮಾಡಿದವನ ಮೇಲೆ ಕ್ರಮ ಆಗಲಿ ಎಂದು.
- Advertisement -